ದೆಹಲಿ:ಕಳೆದ ಕೆಲವು ದಿನಗಳಿಂದ ಪೆಟ್ರೋಲ್​-ಡೀಸೆಲ್​ ದರ ಏರಿಕೆ ಎಂಬ ಸುದ್ದಿಗಳನ್ನೇ ಕೇಳಿ ಕೇಳಿ ಬೇಸತ್ತಿದ್ದ ಜನರಿಗೆ ಇದೀಗ ಖುಷಿ ಪಡುವಂತಹ ವಿಷಯವೊಂದು ಹೊರಬಿದ್ದಿದೆ. ಹಾಗೆ ಸಾರ್ವಜನಿಕರಿಗೆ ಖುಷಿ ನೀಡುವಂಥ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಅಂದರೆ ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ. ಪೆಟ್ರೋಲ್​ ಮೇಲೆ 5 ರೂಪಾಯಿ ಹಾಗೂ ಡೀಸೆಲ್​ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ.
ಇದನ್ನೂ ಓದಿ:ಸಫಾರಿ ವಾಹನದ ಮುಂದೆಯೇ ರಾಜಾರೋಷವಾಗಿ ಸಾಗಿಬಂದ ಹುಲಿರಾಯ!
ವಿಶೇಷವೆಂದರೆ ಇಂದು ಮಧ್ಯರಾತ್ರಿಯಿಂದಲೇ ಈ ಸುಂಕ ಇಳಿಕೆ ಅನ್ವಯಿಸಲಿದ್ದು, ರಾತ್ರಿ 12ರ ಬಳಿಕ ಹೊಸ ದರದಲ್ಲಿ ಪೆಟ್ರೋಲ್​-ಡೀಸೆಲ್​ ಲಭಿಸಲಿದೆ. ಪರಿಣಾಮವಾಗಿ ಬಹಳ ದಿನಗಳ ಬಳಿಕ ಪೆಟ್ರೋಲ್​-ಡೀಸೆಲ್​ ದರದಲ್ಲಿ ಕೊಂಚ ಇಳಿಕೆ ಆಗಲಿದ್ದು, ಪರಿಷ್ಕೃತ ದರದ ಕುರಿತು ಮಧ್ಯರಾತ್ರಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
ಬ್ಲೇಡ್​ನಿಂದ APPU ಅಂತ ಕೈ ಮೇಲೆ ಕೊಯ್ದುಕೊಂಡು, ಐ ಲವ್​ ಯೂ ಅಪ್ಪು ಎಂದು ರಕ್ತದಲ್ಲಿ ಬರೆದ ವಿದ್ಯಾರ್ಥಿನಿ!
ಸಫಾರಿ ವಾಹನದ ಮುಂದೆಯೇ ರಾಜಾರೋಷವಾಗಿ ಸಾಗಿಬಂದ ಹುಲಿರಾಯ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 12 =
Remember me
