ನವದೆಹಲಿ:ಕಾರ್ವಿುಕರನ್ನು ಹೆಚ್ಚುವರಿ ಅವಧಿ ದುಡಿಸಿಕೊಂಡರೆ ಅವರಿಗೆ ಹೆಚ್ಚುವರಿ ವೇತನವನ್ನೂ ಪಾವತಿಸಬೇಕು ಎಂದು ಕೇಂದ್ರ ಕಾರ್ವಿುಕ ಸಚಿವಾಲಯ ಹೇಳಿದೆ.
ಲಾಕ್​ಡೌನ್ ನಿರ್ಬಂಧ ಸಡಿಲಿಕೆ ಹಿನ್ನೆಲೆ ಮೇ ತಿಂಗಳಿನಿಂದ ಕೈಗಾರಿಕೆಗಳು ಪುನರಾರಂಭವಾಗಿದ್ದರೂ ಕಾರ್ವಿುಕರ ಕೊರತೆ ಎದುರಾಗಿದೆ. ಹೀಗಾಗಿ ಇರುವ ಕಾರ್ವಿುಕರನ್ನು ಹೆಚ್ಚುವರಿ ಅವಧಿ ದುಡಿಸಿ ಕೊಂಡು ಕೈಗಾರಿಕೆಗಳು ಕಾರ್ಯಾಚರಣೆ ಸಾಮರ್ಥ್ಯವನ್ನು ಸರಿ ದೂಗಿಸುತ್ತಿವೆ. ಈ ಕಾರಣದಿಂದ ಕಾರ್ವಿುಕರ ಕೆಲಸದ ಅವಧಿಯನ್ನು 8 ತಾಸುಗಳಿಂದ 12 ತಾಸುಗಳಿಗೆ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಅವಧಿಗೆ ದ್ವಿಗುಣ (ಒಟಿ) ವೇತನ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.
ಕಾರ್ವಿುಕರು ರಜಾದಿನಗಳಲ್ಲೂ ಕೆಲಸ ಮಾಡಿದ್ದರೆ ಅವರ ಮೂಲ ವೇತನದ ಶೇಕಡ 300 ಪಾವತಿಸಬೇಕಾಗುತ್ತದೆ ಎಂದು ಕಾರ್ವಿುಕ ಸಚಿವಾಲಯದ ಕಾರ್ಯದರ್ಶಿ ಹಿರಾಲಾಲ್ ತಿಳಿಸಿದ್ದಾರೆ. ಕಾರ್ವಿುಕರಿಗೆ ವಿಶೇಷ ಸಾಮಾಜಿಕ ಭದ್ರತಾ ಕಾರ್ಡ್ ಅನ್ನು ಸಚಿವಾಲಯ ಜಾರಿಗೆ ತರಬೇಕು ಎಂದು ಕಾರ್ವಿುಕರ ಕುರಿತ ಸಂಸತ್ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಸಾವಾಗಿದೆ ಸ್ವಲ್ಪ ನಿಲ್ಲಿ ಎಂದ ದಲಿತನನ್ನು ಠಾಣೆಗೊಯ್ದು ತಲೆ ಬೋಳಿಸಿದರು…! ವೈಎಸ್​ಆರ್​ಸಿ ನಾಯಕನ ಪವರ್​ ಖದರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
