ನವದೆಹಲಿ: ವಿಶ್ವ ವ್ಯಾಪಿ ಕರೊನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಕರೊನಾ ವೈರಸ್​, ಹರಡುವ ಬಗ್ಗೆ, ವೈರಸ್​ ಸೋಂಕು ತಗುಲಿದಾಗ ಉಂಟಾಗುವ ಪರಿಣಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಸುಳ್ಳು ವದಂತಿಯಿಂದ ಸಾರ್ವಜನಿಕರು ಭೀತಿಗೊಳ್ಳುವ ಹಿನ್ನೆಲೆಯಲ್ಲಿ ಕರೊನಾ ವೈರಸ್​ ಬಗ್ಗೆ ಯಾವ ಮೂಲದಿಂದ ಮಾಹಿತಿ ಪಡೆಯಬೇಕು ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕರೊನಾ ವೈರಸ್​ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೆಳಕಂಡ ಸಾಮಾಜಿಕ ಜಾಲ ತಾಣದಿಂದ ಮಾಹಿತಿ ಪಡೆಯುವಂತೆ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. ಈ ತಾಣಗಳಲ್ಲಿ ಲಭ್ಯವಾಗುವ ಮಾಹಿತಿ ಅಧಿಕೃತ ಎಂದು ಇಲಾಖೆ ತಿಳಿಸಿದೆ.
ಅಧಿಕೃತ ಜಾಲತಾಣಗಳು ಯಾವುವು:
ಕೇಂದ್ರ ಆರೋಗ್ಯ ಸಚಿವಾಲಯದ ಟ್ವಿಟ್ಟರ್ ಹ್ಯಾಂಡಲ್: twitter​@MOHFW_INDIAಕೇಂದ್ರ ಆರೋಗ್ಯ ಸಚಿವಾಲಯದ ಫೇಸ್​ಬುಕ್​ ಖಾತೆ: facebook@MOHFWindiaಕೇಂದ್ರ ಸರ್ಕಾರದ ಪ್ಪ್ರೆಸ್​ ಇನ್ಫರ್ಮೇಷನ್​ ಆಫ್​ ಬ್ಯೂರೋದ ಟ್ವಿಟರ್​ ಹ್ಯಾಂಡಲ್​: twitter​@PIB_india ಹಾಗೂ twitter​@PIBHindiಫೇಸ್​ ಬುಕ್​ ಖಾತೆ : facebook​@pibindiaಕೇಂದ್ರ ಆರೋಗ್ಯ ಸಚಿವರ ಟ್ವಿಟರ್​ ಹ್ಯಾಂಡಲ್​: twitter​@drharshvardhanಫೇಸ್​ಬುಕ್​ ಖಾತೆ: facebook@drharshvardhanofficialವಿಶ್ವ ಆರೋಗ್ಯ ಸಂಸ್ಥೆಯ ಟ್ವಿಟರ್​ ಹ್ಯಾಂಡಲ್​: twitter​@WHOವಿಶ್ವ ಆರೋಗ್ಯ ಸಂಸ್ಥೆಯ ಫೇಸ್​ಬುಕ್​ ಖಾತೆ: facebook​@WHOಇವುಗಳಿಂದ ಮಾತ್ರ ಅಧಿಕೃತ ಮಾಹಿತಿ ಪಡೆಯಿರಿ ಎಂದು ಇಲಾಖೆ ತಿಳಿಸಿದೆ. (ಏಜೆನ್ಸೀಸ್​)
ಚಾಮರಾಜನಗರದಲ್ಲಿ ಕಬ್ಬಿಣ ವ್ಯಾಪಾರಿ ಮೇಲೆ ಗುಂಡಿನ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
