ಬೆಂಗಳೂರು:ಇತ್ತೀಚೆಗೆ ಮೊಬೈಲ್​ಗಳಲ್ಲಿ ವಾಟ್ಸ್​ಪ್ ಸಂದೇಶವೊಂದು ಬಹಳ ಸದ್ದು ಮಾಡುತ್ತಿದೆ. ಅದೇನೆಂದರೆ, ಅಮೆಜಾನ್​ ಕಂಪನಿ ಮೂವತ್ತನೇ ವರ್ಷಾಚರಣೆಯ ಪ್ರಯುಕ್ತ ಎಲ್ಲರಿಗೂ ಉಡುಗೊರೆ ದೊರೆಯಲಿದೆ ಎಂಬ ಲಿಂಕ್ ಒಂದು ಹರಿದಾಡುತ್ತಿದೆ.
ಈ ಲಿಂಕ್ ಕ್ಲಿಕ್ ಮಾಡಿದರೆ (https://ccweivip.xyz/amazonhz/tb.php?v=ss1616516)
ಅಮೆಜಾನ್ ಸರ್ವೆಯೊಂದನ್ನು ನಡೆಸುತ್ತಿದೆ ಇದಕ್ಕೆ ಉತ್ತರಿಸಿದರೆ ನಿಮಗೆ ದುಬಾರಿ ಉಡುಗೊರೆ ದೊರೆಯಲಿದೆ ಎಂಬ ಲಿಂಕ್ ಅದು. ಆದರೆ, ನಾವು ಯಾವುದೇ ಉಡುಗೊರೆ ನೀಡುತ್ತಿಲ್ಲ, ಸರ್ವೆಯನ್ನೂ ನಡೆಸುತ್ತಿಲ್ಲ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ನಲ್ಲಿ 12 ಕೋಟಿ ರೂ ಸಾಲ ಪಡೆದಿದ್ದವನಿಗೆ ಇಡಿ ಡ್ರಿಲ್!
ಫೇಕ್ ಯುಆರ್​ಎಲ್ ಲಿಂಕ್ ಕ್ಲಿಕ್ ಮಾಡಿ, ಸರ್ವೆಯಲ್ಲಿ ಭಾಗವಹಿಸಿದರೆ, ಉಡುಗೊರೆಯ ಬಾಕ್ಸ್​ ಒಂದು ಕಾಣುತ್ತದೆ. ನಂತರ ಆ ಸಂದೇಶವನ್ನು 20 ಜನಕ್ಕೆ ಅಥವಾ ಐದು ವಾಟ್ಸಪ್ ಗ್ರುಪ್​ಗಳಲ್ಲಿ ಕಳಿಸಿದರೆ ಉಡುಗೊರೆ ನಿಮ್ಮದಾಗಲಿದೆ ಎಂಬ ಸೂಚನೆ ಇರುತ್ತದೆ.
ಒಂದು ವೇಳೆ ಯಾರಾದರೂ ಸಂದೇಶವನ್ನು ಕಳಿಸಿದರೆ, ಹ್ಯಾಕರ್​ಗಳು ನಿಮ್ಮ ಖಾಸಗಿ ಮಾಹಿತಿಯನ್ನು ನಿಮ್ಮ ಮೊಬೈಲ್​ನಿಂದ ಕದಿಯಬಹುದು ಈ ಕುರಿತು ಎಚ್ಚರವಾಗಿರಿ ಎಂದು ಅಮೆಜಾನ್ ತಿಳಿಸಿದೆ.
ದೀದಿಗೆ ಸೀರೆ ಬಿಟ್ಟು ಬರ್ಮುಡಾ ಧರಿಸಲು ಹೇಳಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ!

ಟೆನಿಸ್ ತಾರೆ ಜೋಕೊವಿಕ್‌ರನ್ನು ಹನಿಟ್ರ್ಯಾಪ್ ಮಾಡಲು ರೂಪದರ್ಶಿಗೆ ಭಾರಿ ಮೊತ್ತದ ಆಮಿಷ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
