ನವದೆಹಲಿ:ವಾಟ್ಸ್​ಆಪ್ ಮೂಲಕ ಸುಳ್ಳು ಸುದ್ದಿಗಳು ಹಾಗೂ ತಪು್ಪ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಂದೇಶಗಳ ಫಾರ್ವರ್ಡ್ ಮಿತಿಯನ್ನು ಕೇವಲ ಒಂದು ಚಾಟ್​ಗೆ ಸೀಮಿತಗೊಳಿಸಲು ಚಿಂತನೆ ನಡೆದಿದೆ.
ಅಂದರೆ ಬಳಕೆದಾರರು ಯಾವುದೇ ಸಂದೇಶಗಳನ್ನು ಈ ಹಿಂದೆ ಒಂದೇ ಬಾರಿಗೆ ಐದು ಜನರಿಗೆ ಕಳುಹಿಸಬಹುದಾಗಿತ್ತು. ಆದರೆ ಇನ್ನು ಮುಂದೆ ಒಂದು ಬಾರಿಗೆ ಒಬ್ಬರಿಗೆ ಮಾತ್ರ ಸಂದೇಶ ರವಾನಿಸಬಹುದಾಗಿದೆ. ಕರೊನಾ ಕುರಿತು ಭೀತಿ ಹುಟ್ಟಿಸುವ ಮೆಸೇಜ್​ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಎಲ್ಲ ಮುಸ್ಲಿಮರನ್ನೂ ತಬ್ಲಿಘಿ ಜಮಾತ್​​ ಕಾರ್ಯಕರ್ತರಿಗೆ ಹೋಲಿಸುವುದು ಸರಿಯಲ್ಲ: ಆರೆಸ್ಸೆಸ್​​

ಒಬ್ಬ ಸೋಂಕಿತನಿಂದ 30 ದಿನದಲ್ಲಿ 406 ಜನರಿಗೆ ಹಬ್ಬುತ್ತೆ ಕರೊನಾ, ಲಾಕ್​ಡೌನ್​ ಬೇಕಾ ಬೇಡವಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
