ನವದೆಹಲಿ:ಬಸ್ಸು, ಕಾರು, ರೈಲಿನಲ್ಲೆಲ್ಲಾ ಸಂಬಂಧಿಕರು ಒಟ್ಟಾಗಿ ಮದುವೆ ದಿಬ್ಬಣ ಹೋಗುವುದನ್ನು ಕಂಡಿದ್ದೇವೆ. ಆದರೆ ಇದೀಗ ಇಲ್ಲೊಂದು ಕುಟುಂಬ ವಿಮಾನವೊಂದನ್ನು ಬುಕ್ ಮಾಡಿ, ಮದುವೆ ದಿಬ್ಬಣ ಹೊರಟಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆ ದಿಬ್ಬಣದಲ್ಲಿ ಸಂಭ್ರಮ, ಸಡಗರ ತುಂಬಿರುತ್ತದೆ. ಹಾಡುತ್ತಾ, ನಲಿಯುತ್ತಾ ಸಾಗುವುದೇ ಸೋಜಿಗ. ಕುಟುಂಬ ಸದಸ್ಯರೊಂದಿಗೆ ಮದುವೆ ದಿಬ್ಬಣ ಹೋಗುವುದು ಸದಾ ಕಾಲ ನೆನಪಿನಲ್ಲಿ ಉಳಿಯುವಂತಹ ಸಂಭ್ರಮ.


A post shared by Shreya Shah | Content Creator (@shreyaa_shaah)
ಶ್ರೇಯಾ ಶಾ ಎಂಬ ಇನ್ಸ್​ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ವಿಮಾನದ ಮೂಲಕ ಮದುವೆ ದಿಬ್ಬಣ ಹೋಗಿರುವುದನ್ನು ಕಾಣಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಹೋದರಿಯ ಮದುವೆಗೆ ತೆರಳಲು ವಿಶೇಷ ವಿಮಾನವೊಂದನ್ನು ಬುಕ್ ಮಾಡಿದ್ದೇವೆ. ನಾವೆಲ್ಲರೂ ಸಂತಸದಿಂದ ಒಟ್ಟಾಗಿ ಮದುವೆಗೆ ತೆರಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇನ್ಸ್​​ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ವಿಡಿಯೋವ್ನು ಒಂದು ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ.(ಏಜೆನ್ಸೀಸ್)
ಬಾಲಿವುಡ್ ಬ್ಯೂಟಿಯ ಬೋಲ್ಡ್​ ಅವತಾರ; ಹಾಟ್​ ಆಗಿ ಕಾಣಿಸಿಕೊಂಡ ದಿಶಾ ಪಟಾನಿ!

VIDEO: ಕದ್ದಾಗ ಖುಷಿ…ನಂತರ ಪಶ್ಚಾತ್ತಾಪವಾಯ್ತು! ಕಳ್ಳನ ಮಾತು ಕೇಳಿ ನಗೆಗಡಲಲ್ಲಿ ತೇಲಿದ ಪೊಲೀಸರು

VIDEO: ಪೊಲೀಸರ ಅಮಾನವೀಯತೆಗೆ ತನ್ನ ಕಾಲುಗಳನ್ನೇ ಕಳೆದುಕೊಂಡ ಬೀದಿ ಬದಿ ವ್ಯಾಪಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
