ನವದೆಹಲಿ:ಮನುಷ್ಯ ಜೀವನದಲ್ಲಿ ಏನನಾದರೂ ಸಾಧಿಸಿದಾಗ ಅಥವಾ ನಾವು ಇಷ್ಟಪಟ್ಟ ವಸ್ತುಗಳನ್ನು ದುಡಿದು ಸಂಪಾದಿಸಿದಾಗ ಖುಷಿಗೆ ಪಾರವೇ ಇರುವುದಿಲ್ಲ.
ಇದೀಗ ಇದೇ ರೀತಿಯ ಕಥೆ ಒಂದರಲ್ಲಿ ಕುಟುಂಬವೊಂದು ಕಾರ್​ ಖರೀದಿಸಿದ ಖುಷಿಗೆ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
This is the real reward and joy of working in the Indian auto industry…https://t.co/ormA7i8sQq
ಕುಟುಂಬ ಒಂದು ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್​ ಖರೀದಿಸಿದ ಖುಷಿಯಲ್ಲಿ ಕಾರ್​ ಶೋ ರೂಂನಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ ಮತ್ತು ಟ್ವಿಟರ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್​ ಮಹೀಂದ್ರಾ ಈ ವಿಡಿಯೋವನ್ನು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಇದು ನಿಜವಾದ ಪ್ರತಿಫಲ ಎಂದು ಅಡಿಬರಹ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
