ನವದೆಹಲಿ:ಸಂಸತ್ತಿನ ವಿಶೇಷ ಅಧಿವೇಶನ ಆಗಸ್ಟ್ 19ರಂದು ಹೊಸ ಕಟ್ಟಡದಲ್ಲಿ ಆರಂಭವಾಗá-ವುದರೊಂದಿಗೆ ಭಾರತೀಯ ಪ್ರಜಾಪ್ರಭುತ್ವದ ಪಯಣದ ಅಮೂಲ್ಯ ಭಂಡಾರವಾಗಿದ್ದ 96 ವರ್ಷ ಹಳೆಯ ಸಂಸತ್ ಭವನ ಒಂದು ಐತಿಹಾಸಿಕ ಸ್ಮಾರಕದ ಸಾಲಿಗೆ ಸೇರಲಿದೆ. 1927 ಜನವರಿ 18ರಂದು ಅಂದಿನ ವೈಸ್​ರಾಯ್ ಲಾರ್ಡ್ ಇರ್ವಿನ್ ಈ ಸಂಸತ್ ಭವನ ಕಟ್ಟಡವನ್ನು ಉದ್ಘಾಟಿಸಿದ್ದರು. ಎರಡನೇ ವಿಶ್ವ ಯುದ್ಧ, ಸ್ವಾತಂತ್ರ್ಯದ ಅರಣೋದಯ, ಸಂವಿಧಾನ ಅಂಗೀಕಾರ ಮತ್ತು ಕೆಲವು ಮಹತ್ವದ ಹಾಗೂ ಇನ್ನು ಕೆಲವು ವಿವಾದಾತ್ಮಕ ಸೇರಿದಂತೆ ಅನೇಕಾನೇಕ ಕಾನೂನುಗಳನ್ನು ಅಂಗೀಕರಿಸಿದ್ದಕ್ಕೆ ಸಾಕ್ಷಿಯಾಗಿದೆ ಈ ಮಹೋನ್ನತ ಕಟ್ಟಡ.
ಸಂಸತ್ ಭವನವು ಒಂದು ಐಕಾನಿಕ್ ಕಟ್ಟಡ ಮಾತ್ರವಲ್ಲದೆ, ನಮ್ಮ ಇತಿಹಾಸ ಮತ್ತು ಪ್ರಜಾಪ್ರಭುತ್ವದ ಖಜಾನೆಯಾಗಿದೆ.
| ಎ.ಜಿ.ಕೆ. ಮೆನನ್ ಸಂರಕ್ಷಣಾ ವಾಸ್ತುಶಿಲ್ಪಿ ಹಾಗೂ ನಗರ ಯೋಜಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
