ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಶತಾಯುಷಿ ಹೀರಾಬೆನ್ ಅವರಿಗೆ ಪಂಜಾಬಿನ ಫಿರೋಜ್​ಪುರ ಜಿಲ್ಲೆಯ ಗೋಲು ಕಾ ಮೋಧ್ ಗ್ರಾಮದ ಹರ್​ಪ್ರೀತ್ ಸಿಂಗ್ ಪತ್ರಬರೆದಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನಗಳನ್ನು ಹಿಂಪಡೆಯುವಂತೆ ಮನ ಒಲಿಸಬೇಕು. ಈ ಕೆಲಸವನ್ನು ತಾಯಿ ಮಾತ್ರ ಮಾಡಬಲ್ಲರು. ಮೋದಿ ಈ ಕಾಯ್ದೆಯನ್ನು ಹಿಂಪಡೆದರೆ ಇಡೀ ದೇಶ ನಿಮಗೆ ಧನ್ಯವಾದ ಹೇಳಲಿದೆ ಎಂದು ಸಿಂಗ್ ಮನವಿ ಮಾಡಿದ್ದಾರೆ.
ಇದನ್ನೂ ಓದಿರಿ:ಪ್ರೇಯಸಿ ಇಲ್ಲದ ಜೀವನ ವ್ಯರ್ಥ, ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ಯುವಕ ಸೂಸೈಡ್​: ಮನಕಲಕುತ್ತೆ ಇಬ್ಬರ ಲವ್​ ಸ್ಟೋರಿ!
ಗಣರಾಜ್ಯೋತ್ಸವ ಪರೇಡ್ ನಂತರ ರೈತರ ಟ್ರಾ್ಯಕ್ಟರ್ ರ‍್ಯಾಲಿ
ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಪರೇಡ್ ಮುಗಿದ ನಂತರದಲ್ಲಿ ರೈತರ ಟ್ರಾ್ಯಕ್ಟರ್ ಪರೇಡ್ ನಡೆಸುವುದಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಟ್ರಾ್ಯಕ್ಟರ್ ರ‍್ಯಾಲಿ ಬಿಗಿ ಬಂದೋಬಸ್ತ್ ನಡುವೆ ನಡೆಯಬೇಕು ಎಂಬ ಷರತ್ತನ್ನೂ ಪೊಲೀಸರು ವಿಧಿಸಿದ್ದಾರೆ. ದೇಶಾದ್ಯಂತ ಒಂದು ಲಕ್ಷ ಟ್ರಾ್ಯಕ್ಟರ್ ಟ್ರಾಲಿಗಳು ಪರೇಡ್​ನಲ್ಲಿ ಭಾಗವಹಿಸಲಿವೆ. ಈ ಪೈಕಿ ಶೇಕಡ 30ರಲ್ಲಿ ರೈತರ ಬದುಕು ಕೇಂದ್ರಿತ ವಿವಿಧ ಥೀಮ್ಳ ಸ್ತಬ್ಧಚಿತ್ರ ಪ್ರದರ್ಶಿತವಾಗಲಿದೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.
ಪರೇಡ್ ಎಲ್ಲಿಂದ?:ದೆಹಲಿಯ ಐದು ಗಡಿ ಭಾಗಗಳಿಂದ ಅಂದರೆ ಸಿಂಘು, ಟಿಕ್ರಿ, ಗಾಜಿಪುರ, ಪಾಲ್ವಾಲ, ಶಹಜಹಾನ್​ಪುರಗಳಲ್ಲಿ ಕಳೆದ ನವೆಂಬರ್ 28ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಅಲ್ಲಿಂದಲೇ ಟ್ರಾ್ಯಕ್ಟರ್ ಪರೇಡ್ ಆರಂಭಿಸಲಿದ್ದು, ರಾಜಪಥದಲ್ಲಿ ಸಂಪನ್ನಗೊಳಿಸಲಿದ್ದಾರೆ. 100 ಕಿ.ಮೀ. ಉದ್ದದ ಮೆರವಣಿಗೆ ಸಂಜೆ 6 ಗಂಟೆಯೊಳಗೆ ಮುಗಿಸಲು ಸೂಚನೆ ಇದೆ.
ಅಧ್ಯಕ್ಷಾವಧಿಯಲ್ಲಿ ಡೊನಾಲ್ಡ್​ ಟ್ರಂಪ್ ಹೇಳಿದ ಸುಳ್ಳುಗಳು ಎಷ್ಟೆಂದು ತಿಳಿದ್ರೆ ಹುಬ್ಬೇರಿಸ್ತೀರಾ!

ಅಲ್ಲಿ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ: ವಿವಾದಕ್ಕೆ ಎಡೆಮಾಡಿಕೊಟ್ಟ ಬಾಂಬೆ ಹೈಕೋರ್ಟ್​ ತೀರ್ಪು!

ತಿನ್ನುತ್ತಲೇ ಗಂಟೆಗೆ 1700 ರೂ. ಸಂಪಾದಿಸಿ: ಕೆಲಸಕ್ಕೆ ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 2 =
Remember me
