ಅಮೃತಸರ:ತನ್ನ 20 ವರ್ಷದ ಪುತ್ರಿ ಮನೆಯಲ್ಲಿ ಯಾರಿಗೂ ತಿಳಿಸದೆ ಹೊರಹೋಗಿದ್ದಳು ಎಂಬ ಕಾರಣಕ್ಕೆ ಕುಪಿತಗೊಂಡ ತಂದೆ, ಆಕೆಯನ್ನು ಅಮಾನುಷವಾಗಿ ಹತ್ಯೆಗೈದು, ಮೃತದೇಹವನ್ನು ಬೈಕ್​ನ ಹಿಂಬದಿಗೆ ಕಟ್ಟಿ ಎಳೆದೊಯ್ದ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ.
ಇದನ್ನೂ ಓದಿ:ಲೋಕಸಭೆ ಎಲೆಕ್ಷನ್ ಆ.12 ರಿಂದ ಇವಿಎಂ ಮತಯಂತ್ರಗಳ ಎಫ್‌ಎಲ್‌ಸಿ ಕಾರ್ಯ ಆರಂಭ‌
ಘಟನೆಯ ವಿವರ: ಮುಚ್ಚಲ್​ ಎಂಬ ಗ್ರಾಮದಲ್ಲಿ ವಾಸವಿದ್ದ ಬಾವ್​ ಎಂಬ ವ್ಯಕ್ತಿ ತನ್ನ ಮಗಳು ಬುಧವಾರ ಮನೆಯಲ್ಲಿ ತಾನು ಹೊರಗೆ ಹೋಗುತ್ತಿದ್ದೇನೆ ಎಂದು ಯಾರಿಗೂ ಹೇಳದೆ ಹೋದ ವಿಷಯದಿಂದ ತೀವ್ರ ಕುಪಿತಗೊಂಡು, ಗುರುವಾರ ಪುತ್ರಿ ಮನೆಗೆ ಹಿಂದಿರುಗಿದ ವೇಳೆ ಆಕೆಯನ್ನು ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ:1.5 ಲಕ್ಷ ರೂ. ಬೆಲೆ ಬಾಳುವ ಜೋಡೆತ್ತು ಕಳ್ಳತನ; ಖದೀಮರಿಂದ ತಪ್ಪಿಸಿಕೊಂಡು ಅನ್ನದಾತನನ್ನೇ ಹುಡುಕಿಕೊಂಡು ಬಂದ ಜಾಣ ಎತ್ತುಗಳು
ಹತ್ಯೆಗೈದ ಬಳಿಕ ಮಗಳ ಮೃತದೇಹವನ್ನು ತನ್ನ ಬೈಕ್​ಗೆ ಕಟ್ಟಿ ಗ್ರಾಮದ ಸುತ್ತಮುತ್ತ ಎಳೆದೊಯ್ದು, ತದನಂತರ ರೈಲ್ವೆ ಹಳಿ ಮೇಲೆ ಎಸೆದಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಇದೀಗ ಬಂಧಿಸಲಾಗಿದೆ ಎಂದು ಡಿಎಸ್ಪಿ ಕುಲದೀಪ್​ ಸಿಂಗ್​ ಹೇಳಿದ್ದಾರೆ,(ಏಜೆನ್ಸೀಸ್).
ಕಾಂಗ್ರೆಸ್ ಶಾಸಕ ತನ್ನ ಶೂ ನೆಕ್ಕುವಂತೆ ಮಾಡಿದ; ಪೊಲೀಸ್ ಅಧಿಕಾರಿ ನನ್ನ ಮೇಲೆ ಮೂತ್ರ ವಿಸರ್ಜಿಸಿದ: ಎಫ್‌ಐಆರ್‌ನಲ್ಲಿ ದಲಿತ ವ್ಯಕ್ತಿ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
