ಹಮೀರ್​ಪುರ:ನಿಮಗೂ ಪಾನಿಪೂರಿಯ ಹುಚ್ಚು ಇದ್ದರೆ ಮಾರುಕಟ್ಟೆ ದರದಲ್ಲಿ 10 ರೂ.ಗೆ ಎಷ್ಟು ಪಾನಿಪುರಿ ಬರುತ್ತೆ ಅನ್ನೋದು ಚೆನ್ನಾಗಿ ಗೊತ್ತಿರುತ್ತೆ. ಆದರೆ ಪಾನಿಪೂರಿ ಬಗ್ಗೆ ಚೆನ್ನಾಗಿಯೇ ತಿಳಿದಿ ಯುವಕನೊಬ್ಬ ವ್ಯಾಪಾರಿಯ ಜತೆಗೆ ನಡುರಸ್ತೆಯಲ್ಲಿಯೇ ಜಗಳವಾಡಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ನಡೆದಿದೆ.
ಇದನ್ನೂ ಓದಿ:ಯಾರ ಸಹಾಯವಿಲ್ಲದೇ ನೆಲದಡಿಯಲ್ಲಿ ಮಣ್ಣಿನಿಂದಲೇ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದ ಭೂಪ..ಘಟನೆಗೆ ಸಂಬಂಧಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಾನಿಪೂರಿಗಾಗಿ ನಡೆದ ಈ ಈ ಜಗಳವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ನೆಟ್ಟಿಗನೊಬ್ಬ ಈ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ರಸ್ತೆಯ ಮೇಲೆ ಮಲಗಿ ಇಬ್ಬರೂ ಒಬ್ಬರಿಗೊಬ್ಬರು ಹೊಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದ್ದು, ಈ ವೇಳೆ ಇಬ್ಬರೂ ಕುಸ್ತಿ ಪಂದ್ಯದಲ್ಲಿ ನಡೆಯುವಂತೆ ಹೊಡೆದಾಡಿಕೊಂಡಿದ್ದಾರೆ.
Kalesh b/w a Golgappa seller and Customer over 10rs me 7 golgappa hi kyu?pic.twitter.com/kpa0kIeiQ8
— Ghar Ke Kalesh (@gharkekalesh)August 30, 2023

ರಾಮಸೇವಕ್ ಎಂಬ ಯುವಕ ಹಮೀರ್‌ಪುರದ ಅಕಿಲ್ ತಿರಾಹೆಯಲ್ಲಿ 10 ರೂ.ಗೆ ಐದು ಪಾನಿಪೂರಿಯನ್ನು ಮಾರುತ್ತಾನೆ. ಆದರೆ ಗ್ರಾಮದ ಯುವಕನೊಬ್ಬ ಈ ಕುರಿತಾಗಿ ಆತನೊಂದಿಗೆ ವಾಗ್ವಾದಕ್ಕಿಳಿದು ಏಳು ಪಾನಿಪುರಿ ನೀಡುವಂತೆ ಜಗಳವಾಡಿದ್ದಾನೆ. ಕೊನೆಗೆ ಇಬ್ಬರು ಕೈ ಕೈ ಮಿಲಾಯಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ವಿಡಿಯೋ ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fifteen − five =
Remember me
