ಉತ್ತರಪ್ರದೇಶ:ನವದೆಹಲಿಯಿಂದ ಬಿಹಾರದ ದರ್ಭಾಂಗಕ್ಕೆ ಪ್ರಯಾಣಿಸುತ್ತಿದ್ದ ದರ್ಭಾಂಗಾ ಕ್ಲೋನ್ ವಿಶೇಷ ರೈಲಿನ ಬೋಗಿಯೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಸದ್ಯದ ವರದಿಯ ಪ್ರಕಾರ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಯ ರೆಕಾರ್ಡ್ ಬ್ರೇಕಿಂಗ್​ ಆಟಕ್ಕೆ ಮೆಚ್ಚುಗೆಯ ಮಹಾಪೂರ; ಯಾರ್ಯಾರು, ಏನಂದ್ರು?
ಘಟನೆಯ ಬೆನ್ನಲ್ಲೇ ಸಿಆರ್​ಪಿಓ (CPRO), ಉತ್ತರ ಮಧ್ಯ ರೈಲ್ವೇಸ್, “ರೈಲು ಸಂಖ್ಯೆ 02570 ದರ್ಭಾಂಗಾ ಕ್ಲೋನ್ ಸ್ಪೆಷಲ್ ಉತ್ತರ ಪ್ರದೇಶದ ಸರಾಯ್ ಭೋಪಾತ್ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ, S1 ಕೋಚ್‌ನಲ್ಲಿ ದಟ್ಟ ಹೊಗೆಯನ್ನು ಕಂಡ ಸ್ಟೇಷನ್ ಮಾಸ್ಟರ್ ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ದುರ್ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ಸಂಭವಿಸಿಲ್ಲ” ಎಂದು ತಿಳಿಸಿದರು.
VIDEO | Fire breaks out in a train, travelling to Bihar's Darbhanga from New Delhi, in Uttar Pradesh's Etawah. Firemen on the spot. More details awaited.pic.twitter.com/yjVWmUyygU
— Press Trust of India (@PTI_News)November 15, 2023

ರೈಲಿನ ಬೋಗಿಗೆ ತಗುಲಿದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ತೊಡಗಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).
‘ಕ್ರಿಕೆಟ್​ ದೇವರು ನುಡಿದ ಮಾತು ಇಂದು ಸತ್ಯವಾಯಿತು’!; ಥೇಟ್​ ಸಚಿನ್​ರಂತೆ ಕಾಣುವ ವ್ಯಕ್ತಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
