ನವದೆಹಲಿ:ಕರೊನಾ ಲಸಿಕೆಯಿಂದಾಗಿ ದೇಶದಲ್ಲಿ ಮೊದಲನೇ ಬಾರಿಗೆ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದನ್ನು ಸರ್ಕಾರ ಖಚಿತ ಪಡಿಸಿದೆ. ಲಸಿಕೆಯನ್ನು ಪಡೆದಿದ್ದ 68 ವರ್ಷದ ವೃದ್ಧ ಅಲರ್ಜಿಯಿಂದಾಗಿ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.
ಕರೊನಾ ಲಸಿಕೆ ಪಡೆದ ನಂತರ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿರುವ ಎಇಎಫ್​ಐ ಸಮಿತಿಯು ಈವರೆಗೆ ದೇಶದಲ್ಲಿ 31 ಸಾವಿನ ಪ್ರಕರಣಗಳಲ್ಲಿ ಲಸಿಕೆ ಪರಿಣಾಮ ಇದೆ ಎಂದು ವರದಿ ಮಾಡಿದೆ. ಆದರೆ ಸರ್ಕಾರ ಅದರಲ್ಲಿ 18 ಸಾವನ್ನು ಕಾಕತಾಳೀಯ ಎಂದು ಘೋಷಿಸಿದೆ. ಹಾಗೆಯೇ ಏಳನ್ನು ಅನಿರ್ದಿಷ್ಟ ಸಾವುಗಳು ಎಂದು, ಇನ್ನೆರೆಡನ್ನು ವರ್ಗೀಕರಿಸಲಾಗ ಸಾವು ಎಂದು ಹೇಳಲಾಗಿದೆ. ವರದಿಯ ಪ್ರಕಾರ ಮೂರು ಸಾವು ಲಸಿಕೆಯ ಅಡ್ಡ ಪರಿಣಾಮದಿಂದ ಆಗಿದೆ ಎಂದು ಎಇಎಫ್‌ಐ ಸಮಿತಿ ಹೇಳಿದೆಯಾದರೂ ಸರ್ಕಾರ ಅದರಲ್ಲಿ ಒಂದನ್ನು ಮಾತ್ರ ದೃಢಪಡಿಸಿದೆ.
“ಇದು ದೇಶದಲ್ಲಿ ಲಸಿಕೆಯಿಂದಾಗಿ ಸಂಭವಿಸಿರುವ ಮೊದಲು ಸಾವು ಎಂದು ದೃಢವಾಗಿದೆ. ಲಸಿಕೆ ಪಡೆದಿದ್ದ ವ್ಯಕ್ತಿಯಲ್ಲಿ ಅನಾಫಿಲ್ಯಾಕ್ಸಿಸ್ (ಅಲರ್ಜಿ) ಕಂಡುಬಂದಿದೆ. ಅದೇ ಕಾರಣಕ್ಕೆ ಆತ ಕೊನೆಯುಸಿರೆಳೆದಿದ್ದಾನೆ.” ಎಂದು ಎಇಎಫ್ಐ ಅಧ್ಯಕ್ಷ ಡಾ.ಎನ್.ಕೆ.ಅರೋರಾ ತಿಳಿಸಿದ್ದಾರೆ. (ಏಜೆನ್ಸೀಸ್)
ಫಸ್ಟ್​ ನೈಟ್​ ದಿನ ಸೆಕ್ಸ್​ ಮಾಡುತ್ತಿರುವಾಗಲೇ ವಧುವಿಗೆ ಹಾರ್ಟ್​ ಅಟ್ಯಾಕ್​! ದುರಂತ ಅಂತ್ಯ ಕಂಡ ಮ್ಯಾರೇಜ್ ಸ್ಟೋರಿ

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + nine =
Remember me
