ದೆಹಲಿ:ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿ ಪೊಲೀಸರು ಐವರು ಜೂಜುಕೋರರನ್ನು ಬಂಧಿಸಿ ಅವರಿಂದ ಇಸ್ಪೀಟ್​​ ಎಲೆಗಳನ್ನು ಮತ್ತು 15 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ವ್ಯಕ್ತಿಗಳನ್ನು ಮಾಯಾಂಕ್, ಅಮಿತ್ ಕುಮಾರ್, ಮಹೇಂದರ್ ಸಿಂಗ್, ನರೇಂದರ್ ಕುಮಾರ್ ಮತ್ತು ನವೀನ್ ಗರ್ಗ್ ಎಂದು ಗುರುತಿಸಲಾಗಿದೆ.ಭಾನುವಾರ ದೆಹಲಿಯ ಖಾತು ಶ್ಯಾಮ್ ಪಾರ್ಕ್‌ನಲ್ಲಿ ಕೆಲವರು ಜೂಜು ಆಡುತ್ತಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಬಾದರ್​​ಪುರದ ಎಸಿಪಿ ನೇತೃತ್ವದಲ್ಲಿ ಪೊಲೀಸರ ತಂಡ ಉದ್ಯಾನವನದ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದೆ.
ಇದನ್ನೂ ಓದಿ:ಲಾಕ್​ಡೌನ್​​ನಲ್ಲಿ 200 ಅಪ್ರಾಪ್ತರ ವಿವಾಹ ದಾಖಲು: ಬಾಲ್ಯವನ್ನು ಕಸಿದುಕೊಂಡಿತಾ ಲಾಕ್​ಡೌನ್ ?
ವಿಚಾರಣೆಯ ಸಮಯದಲ್ಲಿ, ಬಂಧಿತರು ತಾವು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಜೂಜು ಆಡುವ ಮೂಲಕ “ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಯಾವುದೇ ಆರೋಪಿಗೂ ಅಪರಾಧದ ಹಿನ್ನೆಲೆ ಇರುವುದು ಕಂಡುಬಂದಿಲ್ಲ.
ಮುಯ್ಯಿಗೆ ಮುಯ್ಯಿ…ಲಷ್ಕರ್​ ಎ ತೊಯ್ಬಾದ ಕಮಾಂಡರ್​ ಉಡೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
