ಉತ್ತರ ಪ್ರದೇಶ:ತನ್ನ ಶಾಲೆಯ ಸಮೀಪವಿರುವ ಮದ್ಯದ ಅಂಗಡಿಯೊಂದರ ವಿರುದ್ಧಉತ್ತರ ಪ್ರದೇಶದ ಕಾನ್ಸುರದಲ್ಲಿ ಶಾಲೆ ಬಳಿ ಇರುವ ಮದ್ಯದಂಗಡಿಯಿಂದ ಶಾಲೆಗೆ ತೊಂದರೆ ಆಗುತ್ತದೆ ಎಂದು  ಐದು ವರ್ಷದ ಪುಟಾಣಿಯೊಬ್ಬ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಚಾಲ್ತಿಯಲ್ಲಿರುವ ಶಾಲೆಯ ಬಳಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ಕಾನೂನು ಬಾಹಿರ. ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಮದ್ಯದಂಗಡಿ ತೆರವು ಮಾಡುವಂತೆ ಅರ್ಜಿಯಲ್ಲಿ ವಿದ್ಯಾರ್ಥಿ ಅಥರ್ವ್ ಮನವಿ ಮಾಡಿದ್ದಾನೆ.
ವಕೀಲರಾಗಿರುವ ತಂದೆ ಪ್ರಸೂನ್ ದೀಕ್ಷಿತ್ ಅರ್ಜಿ ಮೂಲಕ ಸಾರ್ವಜನಿಕವಾಗಿ ಹಿತಾಸಕ್ತಿ ಅರ್ಜಿಸಲ್ಲಿದ್ದಾನೆ.  ಅಥರ್ವ್, ”ಪ್ರತಿದಿನ ಶಾಲೆಗೆ ಹೋಗುವಾಗ ಕುಡುಕರಿಂದ ಕಿರಿಕಿರಿಯಾಗುತ್ತಿದೆ. ಕುಡುಕರ ಮಾತುಗಳು, ಜಗಳಗಳಿಂದಾಗಿ ಓದುವುದಕ್ಕೂ ತೊಂದರೆ ಉಂಟಾಗಿದೆ,” ಎಂದು ವಾದಿಸಿದರು. ಪ್ರಕರಣ ಸಂಬಂಧ ಅಬಕಾರಿ ಇಲಾಖೆ ಮುಖ್ಯಕಾರ್ಯದರ್ಶಿ, ಅಬಕಾರಿ ಇಲಾಖೆ ಆಯುಕ್ತರು, ಪರವಾನಗಿ ಡಿಎಂ, ಮಾಲಿಕರನ್ನು ಮಾಡಲಾಗಿದೆ. ಇಲಾಖೆ ಮದ್ಯದಂಗಡಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್,  ಒಂದು ಶಾಲೆಯಿದ್ದ ಸ್ಥಳದಲ್ಲಿ ಕಾನೂನು ಮೀರಿ ಮದ್ಯದಂಗಡಿ ತೆರೆಯಲು ಅಧಿ ಕಾರಿಗಳು ಅದು ಹೇಗೆ ಅನುಮತಿ ನೀಡಿದರು,” ಎಂದು ಪ್ರಶ್ನಿಸಿತು. ಶಾಲಾ ಪ್ರದೇಶದ 100 ಮೀ. ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಹೈಕೋರ್ಟ್. ವಿದ್ಯಾರ್ಥಿ ಸಲ್ಲಿಸಿದ ಪಿಐಎಲ್‌ ಗೆ ಉತ್ತರ ನೀಡುವಂತೆ ಅಬಕಾರಿ ಇಲಾಖೆಗೆ ನೋಟಿಸ್ ನೀಡಿದ್ದು, ವಿಚಾರಣೆಯನ್ನು ಮಾ.13ಕ್ಕೆ ಮುಂದೂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
