ನವದೆಹಲಿ:ಬ್ಯಾಂಕ್​ಗಳು ಹೊಸ ವರ್ಷದಲ್ಲಿ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿವೆ. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರ ನಿರಖು ಠೇವಣಿ (ಫಿಕ್ಸೆಡ್​ ಡಿಪಾಸಿಟ್​) ಮೇಲಿನ ಬಡ್ಡಿ ದರ ಶೇಕಡ 8ಕ್ಕೆ ಮುಟ್ಟಿದ್ದು, ಹಿರಿಯ ಜೀವಗಳಿಗೆ ಸಂತೋಷದಾಯಕವಾಗಿದೆ.
ಅವಧಿಪೂರ್ವದಲ್ಲಿ ವಾಪಸ್​ ಪಡೆದರೆ ದಂಡ ವಿಧಿಸದಂಥ ಎಫ್​ಡಿಯಲ್ಲಿ ಹೂಡಿಕೆ ಮಾಡಿದ ಕೆಲವು ಗ್ರಾಹಕರು ಈಗಿರುವ ಎ್​ಡಿಯನ್ನು ವಿಭಜಿಸಿದರೆ ಅವರಿಗೆ ಲಾಭವಾಗುವ ಸಾಧ್ಯತೆಯಿದೆ
| ಗೌರವ್​ ಗುಪ್ತಾ, ಮನಿ ವೈಡ್​ ಸಂಸ್ಥಾಪಕ ಹಾಗೂ ಸಿಇಒ

ಬಿರಿಯಾನಿ ತಿಂದು ಯುವತಿ ದುರಂತ ಸಾವು: ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಮೃತಳ ಸಹೋದರಿ…

ಭೂಕುಸಿತಕ್ಕೆ ಬದುಕು ಕತ್ತಲು: ಜೋಶಿಮಠಕ್ಕೆ ಸಿಎಂ ಧಾಮಿ ಭೇಟಿ, ಜನರ ಸ್ಥಳಾಂತರಕ್ಕೆ ಸೂಚನೆ

ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
