ತಿರುವನಂತಪುರಂ:ಸ್ವಾತಂತ್ರ್ಯ ದಿನದಂದು ಕೇರಳದ ಶಾಲೆಯೊಂದರಲ್ಲಿ ಅಪರೂಪ ಮತ್ತು ಅದ್ಭುತವೆನ್ನಬಹುದಾದ ಘಟನೆಯೊಂದು ನಡೆದಿದೆ. ರಾಷ್ಟ್ರ ಧ್ವಜಾರೋಹಣ ಮಾಡುವಾಗ ಕಂಬದ ತುದಿಯಲ್ಲಿ ಸಿಲುಕಿಕೊಂಡಿದ್ದು, ಶರವೇಗದಲ್ಲಿ ಹಾರಿಬಂದ ಪಕ್ಷಿಯೊಂದು ಹಾರಿಸಿ ಅಷ್ಟೇ ವೇಗದಲ್ಲಿ ಹಾರಿಹೋಗಿದೆ. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ.
ಇದನ್ನೂ ಓದಿ:ಅಣ್ಣಾಮಲೈ 6ತಿಂಗಳು ವಿದೇಶಕ್ಕೆ.. ತಮಿಳುನಾಡು ಬಿಜೆಪಿ ಕಾರ್ಯಾಧ್ಯಕ್ಷೆಯಾಗಿ ಖುಷ್ಬೂ?
ಟ್ವಿಟ್ಟರ್​ನಲ್ಲಿ @ಶಿಲ್ಪಾ_ಸಿಎನ್​ ನಲ್ಲಿ ಹಂಚಿಕೊಳ್ಳಲಾಗಿರುವ ವೈರಲ್ ವಿಡಿಯೋದಲ್ಲಿ ಶಾಲೆಯೊಂದರಲ್ಲಿ ಶಿಕ್ಷಕರು ಮತ್ತು ಮಕ್ಕಳು ರಾಷ್ಟ್ರಧ್ವಜವನ್ನು ಹಾರಿಸುವಾಗ ಅದು ಮೇಲ್ಭಾಗದಲ್ಲಿ ಸಿಲುಕಿಕೊಂಡಿದೆ. ಎಷ್ಟೇ ಹಗ್ಗ ಎಳೆದರೂ ಬಾವುಟ ಬಿಚ್ಚಿಕೊಂಡಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಹಕ್ಕಿಯೊಂದು ಧ್ವಜಾರೋಹಣ ಮಾಡಿ ತಕ್ಷಣ ಹಾರಿಹೋಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಇನ್ನು ಈ ವೈರಲ್ ವಿಡಿಯೋವನ್ನು 51 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. “ಇದು ಮಾಂತ್ರಿಕ”, “ಇದೊಂದು ದೈವಿಕ ಘಟನೆ”, “ಈ ಪ್ರಕೃತಿಯಲ್ಲಿ ಏನೋ ಅಡಗಿದೆ”. ಮನುಷ್ಯರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, “ಇದು ಸಂಭವಿಸುವ ಸಾಧ್ಯತೆ ಇದೆಯೇ? ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಓಟಿಟಿಗೆ ಬಂತು ‘ಕಲ್ಕಿ’: ಸ್ಟ್ರೀಮ್ ಆಗಲಿದೆ ಕನ್ನಡ ಆವೃತ್ತಿ! ಎಲ್ಲಿ?ಯಾವಾಗ? ಮಾಹಿತಿ ಇಲ್ಲಿದೆ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × five =
Remember me
