ಸಕ್ಕರೆ ಕಾರ್ಖಾನೆಗಳಿಂದ ಹೂರ ಬರುವ ಇಂಥ ತ್ಯಾಜ್ಯ ವನ್ನು ಸಹ-ವಿದ್ಯುದ್ವಿಭಜನೆ (ಕೋ- ಎಲೆಕ್ಟೋ›ಲಿಸಿಸ್) ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಎಸ್​ಎಎಫ್ ಪಡೆಯುವ ಪ್ರಯೋಗಗಳನ್ನು ನಡೆಸುವಂತೆ ಸರ್ಕಾರ ಉತ್ತೇಜಿಸುತ್ತಿದೆ.
ಸಹ-ವಿದ್ಯುದ್ವಿಭಜನೆ ಎಂದರೆ?:ನೀರಿನಿಂದ ಜಲಜನಕ ಮತ್ತು ಆಮ್ಲಜನಕವನ್ನು ವಿದ್ಯುತ್ ಬಳಕೆ ಮಾಡಿ ಪ್ರತ್ಯೇಕ ಮಾಡುವ ವಿಧಾನ. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೆೈಡ್ ಕೂಡ ವಿಘಟಿಸಿ ಸಿನ್ ಗ್ಯಾಸ್ ಆಗುತ್ತದೆ. ಅದು ಇಂಗಾಲದ ಮಾನಾಕ್ಸೆೈಡ್ ಮತ್ತು ಜಲಜನಕವಾಗುತ್ತದೆ. ಸಿನ್ ಗ್ಯಾಸ್ ಅಥವಾ ಸಿನ್ ಕಚ್ಚಾ ಸಂಯುಕ್ತವು ವೈಮಾನಿಕ ಇಂಧನದ ತಯಾರಿಕೆಗೆ ಅಗತ್ಯವಾದ ಇಂಗಾಲಾಧಾರಿತ ರಾಸಾಯನಿಕ ವಿಂಗಡನೆಯ ಮೂಲಧಾತು ಆಗಿದೆ.
‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​

ಇನ್ನು ಸಬ್ ರಿಜಿಸ್ಟ್ರಾರ್​ ಕಚೇರಿ ರಾತ್ರಿ ವರೆಗೂ ಓಪನ್; ಉತ್ತಮ ಸೇವೆ ಒದಗಿಸಲು ಸಮಯ ವಿಸ್ತರಣೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 19 =
Remember me
