ಬೆಂಗಳೂರು:ಮಂಗಳವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿಯಲ್ಲಿ ಎಡ ಬಿಡದೆ ಮಳೆ ಸುರಿದ ಕಾರಣ ಹಾಗೂ ಹವಾಮಾನ ವೈಪರಿತ್ಯದಿಂದ 14 ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ ಮತ್ತು ಆರು ವಿಮಾನಗಳ ಡಿಪಾರ್ಚರ್​​ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 4:05ರಿಂದ 4:51ರವರೆಗೆ ಗುಡುಗು ಸಹಿತ ಬಾರಿ ಮಳೆಯಾದ ಕಾರಣ ವಿಮಾನನಗಳ ಹಾರಾಟದ ಮೇಲೆ ಪ್ರಭಾವ ಬೀರಿದೆ. ಒಟ್ಟು 12 ವಿಮಾನಗಳನ್ನು ಚೆನೈಗೆ, 1 ಕೊಯಮತ್ತೂರಿಗೆ ಮತ್ತು ಪೊಂದನ್ನು ಹೈದರಾಬಾದಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಲ್ಲಿ 7 ಇಂಡಿಗೋ, 3 ವಿಸ್ತಾರ, 2 ಆಕಾಶ ಏರ್​ಲೈನ್ಸ್​, ಮತ್ತು ಏರ್​ ಇಂಡಿಯಾ, ಗೋ ಏರ್​ ಕಂಪನಿಗೆ ಸೇರಿದ್ದ ತಲಾ ಒಂದು ವಿಮಾನಗಳಿದ್ದವು ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಇದನ್ನು ಓದಿ:ಟೂರ್ನಿಯಿಂದ ಹಿಂದೆ ಸರಿದ ಸ್ಟಾರ್​ ಆಟಗಾರ; KKRಗೆ ಬಿಗ್​ ಶಾಕ್​
ಹವಾಮಾನ ಇಲಾಖೆಯ ಪ್ರಕಾರ ದೇವನಹಳ್ಳಿಯಲ್ಲಿ 45.2ಮಿಮಿ ಮಳೆಯಾಗಿದ್ದು ಭಾರೀ ಮಳೆಯಿಂದಾಗಿ ಜನಜೀವನ ಅಸ್ತನವ್ಯಸ್ತಗೊಂಡಿದೆ. ಮತ್ತೊಂದೆಡೆ ನಗರದ ಕೆಲ ಭಾಗಗಳಲ್ಲಿ ಮಳೆಯಾಗಿಲ್ಲ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
