ನವದೆಹಲಿ:ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾತಿವಾರು ಮೀಸಲಾತಿ ಇನ್ನು ಎಷ್ಟು ತಲೆಮಾರು ಮುಂದುವರಿಯಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.
ಮರಾಠ ಮೀಸಲಾತಿ ಪ್ರಶ್ನಿಸಿದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆಯನ್ನು ಮುಂದಿಟ್ಟಿದೆ. ಮೀಸಲಾತಿಗೆ ಇರುವ ಗರಿಷ್ಠ ಶೇ.50ರ ಮಿತಿಯನ್ನು ತೆಗೆದರೆ ಮುಂದಾಗಬಹುದಾದ ಪರಿಣಾಮದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿರಿ:Web Exclusive: ಕುಟುಂಬ ರಕ್ಷಣೆಗೆ ಸುರಕ್ಷಾ, ನಗದು ರಹಿತ ಚಿಕಿತ್ಸಾ ಸೌಲಭ್ಯ: ಧರ್ಮಸ್ಥಳ ಸಂಸ್ಥೆ ನೂತನ ಯೋಜನೆ
ಶೇ. 50 ಮೀಸಲಾತಿ ಬೇಡ ಅಥವಾ ಮೀಸಲಾತಿಗೆ ಮಿತಿಯೇ ಇಲ್ಲ ಎನ್ನುವುದಾದರೆ ಸಮಾನತೆಗೆ ಏನರ್ಥ ಉಳಿಯುತ್ತದೆ?, ಅಸಮಾನತೆ ಹೋಗಲಾಡಿಸುವ ಪರಿ ಏನು?, ಇನ್ನೆಷ್ಟು ತಲೆಮಾರು ಮೀಸಲಾತಿ ಮುಂದುವರಿಯಬೇಕು? ಈ ಬಗ್ಗೆ ನಾವು ವಿಚಾರ ಮಾಡಬೇಕು ಎಂದು ನ್ಯಾಯಮೂರ್ತಿ ಅಶೋಖ್ ಭೂಷಣ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿತು.
ಬದಲಾದ ಸನ್ನಿವೇಶದಲ್ಲಿ ಮಂಡಲ ಆಯೋಗದಂತೆ ಕಲ್ಪಿಸಿರುವ ಮೀಸಲಾತಿ ಮತ್ತು ಮೀಸಲಾತಿಗೆ ಶೇ. 50ರ ಗರಿಷ್ಠ ಮಿತಿ ತೀರ್ಪಿನ ಬಗ್ಗೆ ಮರು ವಿಮರ್ಶೆ ಮಾಡುವ ಅಗತ್ಯ ಇದೆ ಮತ್ತು ಕೆಲಸವನ್ನು ರಾಜ್ಯಗಳಿಗೆ ಬಿಡಬೇಕಾಗಬಹುದು ಎಂದು ಹೇಳಿತು.(ಏಜೆನ್ಸೀಸ್​)
ಬಟ್ಟೆ ಹಾಕೋದು-ಬಿಚ್ಚುವುದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ: ಚೆನ್ನಾಗಿ ಕಾಣಿಸಬೇಕಂತ ಸಿದ್ದರಾಮಯ್ಯ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರಂತೆ!

ಖಾಲಿ ಇರುವ 1,835 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದ ಅನುಮೋದನೆ

ಆಂಬುಲೆನ್ಸ್​ನಲ್ಲೇ ಕಾಲೇಜಿಗೆ ಬಂದರು; ಪಿಪಿಇ ಕಿಟ್ ಧರಿಸಿ ಪರೀಕ್ಷೆ ಬರೆದರು; ಮಹಾರಾಣಿ ಅಮ್ಮಣ್ಣಿ ಕಾಲೇಜಿನ ನಾಲ್ವರಿಗೆ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
