ತಿರುವನಂತಪುರ:ಪಾಲಕರಿಂದ ಪ್ರತ್ಯೇಕವಾಗಿ ವಾಸ ಮಾಡಬೇಕು ಎಂದು ಪತಿಯನ್ನು ಪೀಡಿಸುವ ಪತ್ನಿಗೆ ವಿಚ್ಛೇದನ ನೀಡಬಹುದು ಎಂದು ಕೇರಳ ಹೈಕೋರ್ಟ್ ಹೇಳಿದೆ.
ವೃದ್ಧ ಪಾಲಕರನ್ನು ಸಲಹುತ್ತಿರುವ ಪತಿಗೆ ಅವರನ್ನು ಬಿಟ್ಟು ಬಾ ಎಂದು ಪತ್ನಿ ಒತ್ತಾಯಿಸುತ್ತಿದ್ದರೆ ಇದನ್ನೂ ವಿಚ್ಛೇದನಕ್ಕೆ ಕಾರಣವೆಂದು ಪರಿಗಣಿಸಬಹುದು. ಪತ್ನಿಯಿಂದ ಇಂಥ ನಿರ್ದಯ ಬೇಡಿಕೆ ಬಂದರೆ ಪತಿಗೆ ಇದು ಉಭಯ ಸಂಕಟದ ಸಂದರ್ಭವಾಗುತ್ತದೆ.
ಆಗ ಆತ ಪಾಲಕರು ಅಥವಾ ಜೀವನದ ಸಂಗಾತಿಯಲ್ಲಿ ಒಬ್ಬರನ್ನು ಆಕೆ ಮಾಡಿಕೊಳ್ಳುವ ಇಕ್ಕಟ್ಟಿಗೆ ಸಿಲುಕುತ್ತಾನೆ. ಪತಿ ಬಯಸಿದರೆ ಈ ಕಾರಣವನ್ನು ಮುಂದಿಟ್ಟುಕೊಂಡು ಪತ್ನಿಯಿಂದ ಕಾನೂನಾತ್ಮಕವಾಗಿ ಬೇರ್ಪಡಬಹುದು ಎಂದು ಕೋರ್ಟ್ ಹೇಳಿದೆ.
ಕರೆ ಮಾಡಿ ನೆರೆಮನೆಯವರನ್ನು ಕರೆದ ಯುವಕ: ಬಂದು ನೋಡಿದವರಿಗೆ ಕಾದಿತ್ತೊಂದು ಶಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
