ನವದೆಹಲಿ:ಕೇಂದ್ರೀಯ ತನಿಖಾ ದಳ (ಸಿಬಿಐ) ದ ಮಾಜಿ ನಿರ್ದೇಶಕ ರಂಜಿತ್​ ಸಿನ್ಹಾ (68) ಅವರು ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗುರುವಾರ ರಾತ್ರಿಯಷ್ಟೇ ಸಿನ್ಹಾ ಅವರಿಗೆ ಕೋವಿಡ್​ 19 ಪಾಸಿಟಿವ್​ ಬಂದಿತ್ತು. ಇದಾದ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸಿನ್ಹಾ ಅವರು 1974ನೇ ಬ್ಯಾಚ್​ನ ಬಿಹಾರ ಕೇಡರ್​ನ​ ಐಪಿಎಸ್​ ಅಧಿಕಾರಿ. 2012 ಮತ್ತು 2014ರ ನಡುವೆ ಸಿಬಿಐ ನಿರ್ದೇಶಕರಾಗಿದ್ದರು. ರೈಲ್ವೆ ರಕ್ಷಣಾ ಪಡೆಯಲ್ಲೂ ಮುಖ್ಯಸ್ಥರಾಗಿದ್ದರು. ಸಿಬಿಐ ಮುಖ್ಯಸ್ಥರಾಗುವ ಮುನ್ನ ಪಟನಾ ಮತ್ತು ದೆಹಲಿಯಲ್ಲಿ ಕೇಂದ್ರೀಯ ತನಿಖಾ ದಳದಲ್ಲಿ ಉತ್ತನ ಸ್ಥಾನವನ್ನು ನಿರ್ವಹಿಸಿದ್ದರು.
ಇದನ್ನೂ ಓದಿರಿ:ಮದ್ವೆಗೆ ನೆಂಟರಿಷ್ಟರು, ಸ್ನೇಹಿತರನ್ನೆಲ್ಲಾ ಕರೀಬೋದು ಎಂದೋರಿಗೆ ಸರ್ಕಾರ ನೀಡಿದೆ ಈ ಶಾಕ್​!
ಇವರು ಬಿಹಾರದ ಪಟನಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ 2014ರಲ್ಲಿ ಸ್ಪರ್ಧಿಸಿ, ಸುದ್ದಿಯಾಗಿದ್ದರು. ಸಿನ್ಹಾ ಅವರು ತನಿಖಾ ಸಂಸ್ಥೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗೆ ಸಾಕಷ್ಟು ವಿವಾದಗಳಲ್ಲಿ ಇವರು ಸುದ್ದಿಯಾಗಿದ್ದರು.(ಏಜೆನ್ಸೀಸ್​)
ಹೆತ್ತ ಮಗುವಿನ ಪ್ರಾಣ ತೆಗೆದ ತಾಯಿ! ಕೊಲೆಗೂ ಮುನ್ನ ಯೂಟ್ಯೂಬ್​ನಲ್ಲಿ ಆಕೆ ನೋಡಿದ್ದು ಭಯಾನಕ ವಿಡಿಯೋ

ವೆಡ್ಡಿಂಗ್​ ಕಾರ್ಡ್​ ಮೇಲೆ ಮದುಮಗನ ಜಾಗದಲ್ಲಿ ಲಾಲು ಫೋಟೋ- ದಂಗಾದ ಮುಖಂಡರು!

ಬಾಯ್​ಫ್ರೆಂಡ್​ ಜತೆ ಮಾತನಾಡಲು ಅಡ್ಡಿಪಡಿಸಿದ ತಮ್ಮನನ್ನೇ ಕೊಂದ 15 ವರ್ಷದ ಸಹೋದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
