ಕೋಲ್ಕತ್ತಾ:ಪ್ರೀತಿ ಪ್ರೇಮಕ್ಕೆ ವಯಸ್ಸಿಲ್ಲ ಎಂಬುದು ಹಳೆಯ ಗಾದೆ ಮಾತಾಯಿತು, ಇದೀಗ ಮದುವೆಗೂ ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಹಲವು ಉದಾಹರಣೆಗಳನ್ನು ಕಾಣಬಹುದು.
ಹೌದು.. ಮಾಜಿ ಕ್ರಿಕೆಟಿಗ ಅರುಣ್​ ಲಾಲ್​ ಅವರು ತಮ್ಮ ಮೊದಲ ಪತ್ನಿಯ ಒಪ್ಪಿಗೆ ಮೇರೆಗೆ ಎರಡನೇ ವಿವಾಹವಾಗಲಿದ್ದಾರಂತೆ. 38 ವರ್ಷದ ಬುಲ್​ ಬುಲ್​ ಶಾ ಎಂಬ ಮಹಿಳೆಯೊಂದಿಗೆ ಮುಂದಿನ ತಿಂಗಳು ಅಂದರೆ ಮೇ 2ರಂದೇ ಇವರ ವಿವಾಹ ನಿಶ್ಚಯವಾಗಿದೆಯಂತೆ.
ಮಾರ್ಚ್​ನಲ್ಲೇ ಇಬ್ಬರು ನಿಶ್ಚಿತಾರ್ಥ ಕೂಡ ನೆರವೇರಿಸಿಕೊಂಡಿದ್ದು, ಮೊದಲ ಪತ್ನಿಯೊಂದಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದರು. ಆದರೂ ಅವರೊಂದಿಗೆ ವಾಸವಿದ್ದ ಅರುಣ್​ ಲಾಲ್​ ಅವರು ಈಗ ಪತ್ನಿ ಒಪ್ಪಿಗೆ ಯಿಂದಲೇ ಎರಡನೇ ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ಇನ್ನು ಇವರ ಮೊದಲ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಅರುಣ್​ ಲಾಲ್​ ಅವರು 1982 ರಿಂದ 1989ರವರೆಗೆ ಭಾರತ ಕ್ರಿಕೆಟ್​​ ತಂಡದ ಪರವಾಗಿ ಆಟವಾಡಿದ್ದಾರೆ. ಇನ್ನು ಇವರ ಮದುವೆಗೆ ಬೆಂಗಾಲ್​ ಕ್ರಿಕೆಟ್​ ತಂಡದ ಸದಸ್ಯರೂ ಸೇರಿದಂತೆ ಆಪ್ತರಿಗೆ ಆಹ್ವಾನ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eighteen =
Remember me
