ಕಿಯೆವ್/ಮಾಸ್ಕೋ:ರಷ್ಯಾ-ಯೂಕ್ರೇನ್ ನಡುವಿನ ಕದನ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ. ಯೂಕ್ರೇನ್ ಮೇಲೆ ಮುಗಿಬಿದ್ದಿರುವ ರಷ್ಯಾ ಕೊಂಚ ಮೇಲುಗೈ ಸಾಧಿಸಿದ್ದರೂ ನ್ಯಾಟೋ ಪಡೆಗಳ ಬೆಂಬಲ, ಮಿತ್ರರಾಷ್ಟ್ರಗಳಿಂದ ಕ್ಷಿಪಣಿಗಳನ್ನು ಪಡೆದು ಶಕ್ತಿ ವೃದ್ಧಿಸಿಕೊಂಡಿರುವ ಯೂಕ್ರೇನ್ ಕೂಡ ತಿರುಗಿಬಿದ್ದಿದೆ.
ರಷ್ಯಾ ಸೇನೆ ಕೈವಶ ಮಾಡಿಕೊಂಡಿದ್ದ ರ್ಖಾವ್ ಪಟ್ಟಣವನ್ನು ಯೂಕ್ರೇನ್ ಮರುವಶಕ್ಕೆ ಪಡೆದಿದ್ದು, ರಷ್ಯಾ ಯೋಧರನ್ನೇ ಸೆರೆ ಹಿಡಿದಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ರಷ್ಯಾ ಮುಂದಿಟ್ಟಿರುವ ಶಾಂತಿ ಮಾತುಕತೆ ಪ್ರಸ್ತಾಪಕ್ಕೆ ಯೂಕ್ರೇನ್ ಸಹಮತ ವ್ಯಕ್ತಪಡಿಸಿದ್ದು, ಆ ದೇಶದ ನಿಯೋಗ ಬೆಲಾರಸ್ ಗಡಿಯತ್ತ ತೆರಳಿದೆ. ಉಭಯ ದೇಶಗಳ ಮಾತುಕತೆ ಫಲಪ್ರದವಾದಲ್ಲಿ ಕದನಕ್ಕೆ ವಿರಾಮ ಬೀಳಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
