ಶ್ರೀನಗರ:ಉಗ್ರರು ನಡೆಸಿರುವ ಗ್ರೆನೇಡ್​ ದಾಳಿಯಿಂದಾಗಿ ಇಬ್ಬರು ಭದ್ರತಾ ಸಿಬ್ಬಂದಿಗಳು ಮತ್ತಿಬ್ಬರು ನಾಗರಿಕರು ಗಾಯಾಳುಗಳಾಗಿರುವುದಾಗಿ ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನದ ಹೊತ್ತಿಗೆ ಶ್ರೀನಗರದ ಲಾಲ್​ ಚೌಕ್​ನ ಬಳಿ ಉಗ್ರರು ಸಿಪಿಆರ್​ಎಫ್​ ತಂಡದ ಮೇಲೆ ಗ್ರೆನೇಡ್​ ಎಸೆದಿದ್ದಾರೆ. ಲಾಲ್​ ಚೌಕ್​ ಮಾರುಕಟ್ಟೆಯಲ್ಲಿ ಭಾನುವಾರದ ಸಂತೆಯಿದ್ದು, ಘಟನೆಯಿಂದಾಗಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ರೀತಿಯ ಗ್ರೆನೇಡ್​ ದಾಳಿ ನಡೆದಿದ್ದು, 16 ವರ್ಷದ ಬಾಲಕ ಗಾಯಗೊಂಡಿದ್ದ. ಕಳೆದ ವರ್ಷ ಅಕ್ಟೋಬರ್​ 26ರಿಂದ ನವೆಂಬರ್​ 5ರ ಕಾಲಾವಧಿಯಲ್ಲಿ ಒಟ್ಟು ಮೂರು ಗ್ರೆನೇಡ್​ ದಾಳಿ ನಡೆದಿದ್ದು, ಓರ್ವ ಮೃತಪಟ್ಟಿದ್ದು, 26 ಜನರು ಗಾಯಾಳುಗಳಾಗಿದ್ದರು.(ಏಜೆನ್ಸೀಸ್​)
#Terroristslobbed a#grenadein Lal Chowk area of#Srinagar. Two#civilians& two SF personnel sustained injuries. Further details shall follow.@JmuKmrPolice— Kashmir Zone Police (@KashmirPolice)February 2, 2020
#Terroristslobbed a#grenadein Lal Chowk area of#Srinagar. Two#civilians& two SF personnel sustained injuries. Further details shall follow.@JmuKmrPolice
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 17 =
Remember me
