ಬೆಂಗಳೂರು:2020 ಇಂದು ಅಂತ್ಯವಾಗಲಿದೆ. ನಾಳೆಯಿಂದ 2021 ಆರಂಭವಾಗಲಿದ್ದು, ಹಲವಾರು ಬದಲಾವಣೆಗಳು ನಮ್ಮ ಜೀವನಕ್ಕೆ ಒಗ್ಗಿಕೊಳ್ಳಲು ಸಿದ್ಧವಾಗಿದೆ. ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕೆಲವೊಂದಿಷ್ಟು ಬದಲಾವಣೆಗಳು 2021ರಲ್ಲಿ ನಮಗೆ ಎದುರಾಗಲಿವೆ. ಅದರಂತೆ ವಾಟ್ಸ್​ಆ್ಯಪ್​ ಕೂಡ ಬದಲಾಗ ಹೊರಟಿದ್ದು, ಕೆಲವೊಂದಿಷ್ಟು ಮೊಬೈಲ್​ಗಳಿಗೆ ಸಂಪರ್ಕ ತೆಗೆದುಹಾಕುವುದಾಗಿ ಹೇಳಿಕೊಂಡಿದೆ.
ಇದನ್ನೂ ಓದಿ:ಸಿಬಿಎಸ್​ಇ 10, 12ನೇ ತರಗತಿ ಎಕ್ಸಾಂ ಡೇಟ್​ ಫಿಕ್ಸ್​; ಆಫ್​ಲೈನ್​ನಲ್ಲೇ ನಡೆಯಲಿದೆ ಪರೀಕ್ಷೆ
2021ರಲ್ಲಿ ನೂತನ ಫೀಚರ್​ಗಳನ್ನು ಅಳವಡಿಸಿಕೊಳ್ಳಲು ವಾಟ್ಸ್​ಆ್ಯಪ್​ ಸಿದ್ಧತೆ ನಡೆಸಿದೆ. ಅದು ತರಲಿರುವ ಫೀಚರ್​ಗಳು ಕೆಲವು ಹಳೆ ಮೊಬೈಲ್​ಗಳ ಹಾರ್ಡ್​ವೇರ್​ ಮತ್ತು ಸಾಫ್ಟ್​ವೇರ್​ಗೆ ಸಪೋರ್ಟ್​ ಆಗುವುದಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಐಒಎಸ್​ 9 ಗಿಂತ ಹಳೆಯ ಸಾಫ್ಟ್​ವೇರ್​ ಹೊಂದಿರುವ ಫೋನ್​ಗಳು ಮತ್ತು ಆ್ಯಂಡ್ರಾಯ್ಡ್​ 4.0.3ಗಿಂತ ಹಳೆಯ ಆ್ಯಂಡ್ರಾಯ್ಡ್​ ಸಾಫ್ಟ್​ವೇರ್​ ಹೊಂದಿರುವ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಅದರಂತೆ ಜನವರಿ 1ರಿಂದ ಈ ಫೋನಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ:ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ!
ಹಳೆ ಫೋನುಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತಗೊಳಿಸುವುದು ಸಂಸ್ಥೆಯ ಹೊಸ ನಿರ್ಧಾರವೇನಲ್ಲ. ಈ ಹಿಂದೆಯೇ ಸಂಸ್ಥೆ ಈ ಬಗ್ಗೆ ಸೂಚನೆ ನೀಡಿತ್ತು. (ಏಜೆನ್ಸೀಸ್​)
ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 9 =
Remember me
