ನವ ದೆಹಲಿ:ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್​ ​ ವರದಿ ಮಾಡಿದೆ. ಫೋರ್ಬ್ಸ್​ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ ಸೆ. 16 ಹೊತ್ತಿನಲ್ಲಿ ಅದಾನಿ ಅವರ ಸಂಪತ್ತು ಶೇ. 4ರಷ್ಟು ಹೆಚ್ಚಾಗಿದ್ದು, 155.7 ಬಿಲಿಯನ್ ಡಾಲರ್ ಆಗಿದೆ.
ಅಮೆಜಾನ್​​ನ ಜೆಫ್ ಬೆಜೋಸ್​ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಫೆಬ್ರವರಿಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತರಾಗಿ ಗುರುತಿಸಿಕೊಂಡಿದ್ದರು. ಜೊತೆಗೆ ಮೈಕ್ರೋಸಾಫ್ಟ್​​ನ ಬಿಲ್​​ಗೇಟ್ಸ್​ ಅವರನ್ನ ಕೂಡ ಹಿಂದಿಕ್ಕಿದ್ದರು.
ಫೋರ್ಬ್ಸ್ ರಿಯಲ್ ಟೈಮ್ ಮಾಹಿತಿಯ ಪ್ರಕಾರ ಅದಾನಿಯ ಗ್ರೂಪ್ ಷೇರು ಹೆಚ್ಚಾಗುತ್ತಿದೆ. ಅದಾನಿ ಎಂಟರ್​​ಪ್ರೈಸಸ್, ಅದಾನಿ ಪೋರ್ಟ್​, ಅದಾನಿ ಟ್ರಾನ್ಸ್​​ಮಿಷನ್​ನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಗೌತಮ್ ಅದಾನಿ 2022 ರಲ್ಲಿ ತಮ್ಮ ಆದಾಯದ ನಿವ್ವಳ ಲಾಭವನ್ನು ಹೆಚ್ಚಿಸಿಕೊಂಡ ವಿಶ್ವದ 10 ಶ್ರೀಮಂತರಲ್ಲಿ ಒಬ್ಬರು.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
