ನವದೆಹಲಿ:ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ‘ಇದು ವಿಶ್ವದ ಅತಿದೊಡ್ಡ ದೋಸೆಯೇ?’ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ, ಈ ದೋಸೆ ತನ್ನ ಆಕಾರದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಮಲೇಶಿಯನ್ ರೆಸ್ಟೋರೆಂಟ್‌ನಲ್ಲಿ ಬಡಿಸಿದ ದೈತ್ಯ ದೋಸೆ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ, ರೆಸ್ಟೋರೆಂಟ್‌ನಲ್ಲಿ ವೇಟರ್‌ಗಳು ದೊಡ್ಡ ದೋಸೆಗಳನ್ನು ತರುತ್ತಿರುವುದು ಕಂಡುಬಂದಿದೆ. ಈ ದೋಸೆಯನ್ನು ರೆಸ್ಟೊರೆಂಟ್‌ನಲ್ಲಿನ ಪ್ರತಿಯೊಂದು ಮೇಜಿನ ಮೇಲೂ ಬಡಿಸಲಾಗುತ್ತದೆ. ಈ ದೋಸೆಗೆ ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಷ್ಟು ದೊಡ್ಡ ದೋಸೆಯನ್ನು ನೋಡಿ ಹಲವರು ಆಶ್ಚರ್ಯ ಪಡುತ್ತಾರೆ. ಈ ವೀಡಿಯೋಗೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

A post shared by Christian Brucki | Lost in Bangkok 📸 (@christianbrucki)

ಈ ದೋಸೆಯನ್ನು ನೋಡಿದ ಕೆಲವು ಗ್ರಾಹಕರು ಚೆನ್ನೈಗೆ ಬಂದು ನೋಡಿ, ನಿಮಗೆ ಇನ್ನೂ ದೊಡ್ಡ ದೋಸೆಗಳು ಸಿಗುತ್ತವೆ. ತಮಿಳುನಾಡಿಗೆ ಬನ್ನಿ, ಇನ್ನೂ ದೊಡ್ಡ ದೋಸೆ ತೋರಿಸುತ್ತೇವೆ’ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ವೈರಲ್​ ಆಗುತ್ತಿರುವ ವಿಡಿಯೋದಲ್ಲಿರುವ ದೋಸೆ ಮಲೇಶಿಯನ್ ರೆಸ್ಟೋರೆಂಟ್‌ನಲ್ಲಿ ಬಡಿಸಿದ ದೈತ್ಯ ದೋಸೆ ಎನ್ನಲಾಗಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five + seven =
Remember me
