ನವದೆಹಲಿ:ಹಾವುಗಳನ್ನು ನೋಡಿದರೆ ಸಾಕು ಹೆದರಿ ಓಡುವವರ ಸಂಖ್ಯೆಯೇ ಅತೀ ಹೆಚ್ಚು! ಗುಡ್ಡಗಾಡು ಪ್ರದೇಶಗಳು ಸೇರಿದಂತೆ ನೆರಳಿನಿಂದ ಕೂಡಿರುವ ಜಾಗಗಳಲ್ಲಿ ಹಾವುಗಳು ಅಧಿಕವಾಗಿ ಕಾಣಸಿಗುತ್ತವೆ. ಅದೇ ರೀತಿಯಲ್ಲಿ ಹಳ್ಳಿ ಮನೆಯೊಂದರಲ್ಲಿ ಪತ್ತೆಯಾದ ಕೇರೆ ಹಾವನ್ನು ಯುವತಿಯೊಬ್ಬಳು ಧೈರ್ಯವಾಗಿ, ಬರಿಗೈಯಲ್ಲಿ ಸೆರೆಹಿಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.
A post shared by Sarpmitra nita gajare (@sarpmitra_nita_gajare)
‘ಸರ್ಪಮಿತ್ರ ನೀತಾ ಗಜಾರೆ’ ಎಂಬ ಹೆಸರಿನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ದೃಶ್ಯ ಪೋಸ್ಟ್​ ಆಗಿದೆ. ವಿಡಿಯೋದಲ್ಲಿ ಯುವತಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಬರಿಗೈಯಲ್ಲಿ ಕೇರೆ ಹಾವನ್ನು ಸೆರೆಹಿಡಿದಿದ್ದಾರೆ. ಹಾವನ್ನು ಸುರಕ್ಷಿತವಾಗಿ ಹಸಿರು ಚೀಲದೊಳಗೆ ಸೇರಿಸಿ, ತದನಂತರ ಕಾಡಿನ ಪ್ರದೇಶಕ್ಕೆ ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದ್ದು, ಹಲವರು ಯುವತಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ,(ಏಜೆನ್ಸೀಸ್).
‘ಚಿನ್ನ’ದ ಹುಡುಗನಿಗೆ ಹರಿದುಬಂತು ಗಣ್ಯರಿಂದ ಶುಭಾಶಯಗಳ ಮಹಾಪೂರ; ‘ಮತ್ತೊಮ್ಮೆ ಸಾಧಿಸಿದ ನೀರಜ್​ ಚೋಪ್ರಾ’ ಎಂದ ರಾಜಮೌಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
