ಹೈದರಾಬಾದ್​:ಪಾಲಕರು ಸ್ಮಾರ್ಟ್​ ಫೋನ್​ ತೆಗೆದುಕೊಡಲಿಲ್ಲವೆಂದು ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಿಕಾರಬಾದ್​ ಜಿಲ್ಲೆಯ ದೊಮ ಮಂಡಲದ ದಿರ್ಸಂಪಲ್ಲಿ ಏರಿಯಾದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್​ ಜಿಲ್ಲೆಯ ಬಾರ್ಗಮ್​ ಗ್ರಾಮದ ಗುಲಾಮ್​ ಮತ್ತು ಶಾಹಿನ್ ಮೂರು ವರ್ಷಗಳ ಹಿಂದೆಯೇ ವಿಕಾರಬಾದ್​ಗೆ ಬಂದು ನೆಲೆಸಿದ್ದಾರೆ. ದಂಪತಿಗೆ ಓರ್ವ ಮಗ ಮತ್ತು ಶೇಕ್​ ಮುಸ್ಕಾನ್​ (17) ಎಂಬ ಹೆಣ್ಣು ಮಗಳಿದ್ದಾಳೆ.
ಗುಲಾಮ್​ ಮತ್ತು ಶಾಹೀನ್​ ಪೌಲ್ಟ್ರಿ ಫಾರ್ಮ್​ನಲ್ಲಿ ಕೆಲಸ ಮಾಡುತ್ತಿದ್ದರು. ಮೊಬೈಲ್​ ಗೀಳಿಗೆ ಬಿದ್ದಿದ್ದ ಮುಸ್ಕಾನ್​, ಮೊಬೈಲ್​ ಕೊಡಿಸುವಂತೆ ಪಾಲಕರನ್ನು ಪೀಡಿಸುತ್ತಿದ್ದಳು. ಆದರೆ, ಪಾಲಕರು ನಿರಾಕರಿಸಿದ್ದರು. ಇದರಿಂದ ಮನನೊಂದ ಮುಸ್ಕಾನ್​ ಪಾಲಕರು ಕೆಲಸಕ್ಕೆ ತೆರಳಿದಾಗ ಬುಧವಾರ ಮಧ್ಯಾಹ್ನ ಮನೆಯಲ್ಲೇ ಆತ್ಮಹತ್ಯೆ ಶರಣಾಗಿದ್ದಾಳೆ.(ಏಜೆನ್ಸೀಸ್​)
https://www.vijayavani.net/s-sureshkumar-3/
ಮನೆ ಹೊರಗಡೆ ನಿಂತಿದ್ದ ಯುವತಿ ಮೇಲೆರಗಿದ ನೆರೆಮನೆಯಾತ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಪ್ರಧಾನಿ ಮೋದಿಗೆ ಕರೆ ಮಾಡಿ ಲಸಿಕೆ ಪೂರೈಕೆಯ ಭರವಸೆ ನೀಡಿದ ಕಮಲಾ ಹ್ಯಾರಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − five =
Remember me
