ಮುಂಬೈ:ಇತ್ತೀಚಿನ ದಿನದಲ್ಲಿ ಯುವಕ, ಯುವತಿಯರು ರಿಲ್ಸ್​​ ಹಿಂದೆ ಬಿದಿದ್ದಾರೆ. ಇಲ್ಲೊಬ್ಬ ಯುವತಿ ಸ್ನಾನದ ಟವೆಲ್ ಕಟ್ಟಿಕೊಂಡು ನಡು ರಸ್ತೆಯಲ್ಲಿ ಸಾಗಿದ್ದಾಳೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.
ಮುಂಬೈನ ಮಾಡೆಲ್ ತನುಮಿತಾ ಘೋಷ್ ಫ್ಯಾಶನ್ ಸೂಪರ್‌ಸ್ಟಾರ್ ವಿನ್ನರ್ ಆಗಿರುವ ಈಕೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾಳೆ. ಇದೀಗ ಮುಂಬೈನ ರಸ್ತೆಯಲ್ಲಿ ಬಾತ್‌ರೂಂನಿಂದ ಸ್ನಾನ ಮಾಡಿಕೊಂಡು ನೇರವಾಗಿ ರಸ್ತೆಗಳಿದ ರೀತಿಯಲ್ಲಿ ಬಂದಿದ್ದಾಳೆ. ಬಸ್ ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬಾತ್ ಟವೆಲ್‌ನಲ್ಲಿ ಕಾಣಿಸಿಕೊಂಡ ಈಕೆಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ಈ  ನಡುವೆ ಚಮಕ್ ನೀಡಿದ ಈ ಯುವತಿ, ಟವೆಲ್ ಬಿಚ್ಚಿ ಅಚ್ಚರಿ ನೀಡಿದ್ದಾಳೆ. ಟವೆಲ್ ಒಳಗೆ ಮಿನಿ ಸ್ಕರ್ಟ್ ಧರಿಸಿದ್ದ ತುನುಮಿತಾ ಘೋಷ್ಈ ಕೆಯ ಟವಲ್ ವಾಕ್ ವಿಡಿಯೋ ಇದೀಗ ವೈರಲ್ ಆಗಿದೆ.
ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಸಭ್ಯತೆ ಇರಬೇಕು. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಮಾಡಿದರೆ, ಮಕ್ಕಳು ಹಾಗೂ ಯುವ ಸಮೂಹ ತಪ್ಪು ದಾರಿ ಹಿಡಿಯುವಂತೆ ಪ್ರೇರಪಿಸುವಂತಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ರಾಹುಲ್ ಗಾಂಧಿ ಜತೆ ಡೇಟಿಂಗ್ ಮಾಡಲು ಬಯಸುತ್ತೇನೆ: ಕರೀನಾ ಕಪೂರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − eight =
Remember me
