ತಿರುವನಂತಪುರ:ಹುಡುಗಿಯರೇ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ಹೋಗಬೇಡಿ. ಏಕೆಂದರೆ ಆತನಿಗೆ ಮದುವೆಯಾಗಿಲ್ಲ ಎಂದು ಕೇರಳದ ಮಾಜಿ ಸಂಸದ ಜಾಯ್ಸ್​ ಜಾರ್ಜ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಡುಕ್ಕಿಯಲ್ಲಿ ನಡೆದ ಸಿಪಿಎಂ ಅಭ್ಯರ್ಥಿ ಎಂಎಂ ಮಣಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಾರ್ಯಕ್ರಮಗಳು ಬರೀ ಮಹಿಳಾ ಕಾಲೇಜ್​ನಲ್ಲಿರುತ್ತವೆ. ಅವರು ಅಲ್ಲಿ ಹೋಗಿ ಹುಡುಗಿಯರು ಹೇಗೆ ನಿಲ್ಲಬೇಕು, ಹೇಗೆ ಬಾಗಬೇಕು ಎಂದು ಹೇಳಿ ಕೊಡುತ್ತಾರೆ ಎಂದು​ ಹೇಳಿದ್ದಾರೆ.
ಇದನ್ನೂ ಓದಿ:ಸರ್ಕಾರಕ್ಕೆ ಎರಡು ದಿನಗಳ ಗಡುವು- ಇಲ್ಲದಿದ್ದರೆ ಸಾರಿಗೆಯಲ್ಲಿ ವ್ಯತ್ಯ: ಪ್ರಯಾಣಿಕರಿಗೆ ತಟ್ಟಲಿದೆ ಬಸ್‌ ಬಿಸಿ
ಅಲ್ಲದೇ ಹೀಗಾಗಿ ಆತನ ಬಳಿ ಹುಡುಗಿಯರು ಹೋಗಬಾರದು. ಮದುವೆಯಾಗದ ಆತನ ಬಳಿ ಯುವತಿಯರು ಹೋಗುವುದು ಸರಿಯಲ್ಲ. ಆತ ಹೇಳಿದಂತೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇರಳ ಕಾಂಗ್ರೆಸ್, ಚುನಾವಣೆಯಲ್ಲಿ ಸೋಲುವ ಭಯದಿಂದ ಎಲ್​ಡಿಎಪ್ ಒಕ್ಕೂಟ ರಾಹುಲ್ ವಿರುದ್ಧ ಅಪ ಪ್ರಚಾರ ಮಾಡುತ್ತಿದೆ. ಎಡ ಒಕ್ಕೂಟ ಇಷ್ಟೊಂದು ಹೀನಾಯ ಮಟ್ಟಕ್ಕೆ ಇಳಿಯುತ್ತದೆ ಎಂದು ಸಾಬೀತಾಗಿದೆ ಎಂದು ಹೇಳಿದೆ.
ಕೋರ್ಟ್​ಗೆ ಬಂದು ಹೇಳಿಕೆ ದಾಖಲಿಸಲು ಸಿಡಿ ಲೇಡಿಗೆ ಸೂಚಿಸಿದ ಜಡ್ಜ್: ಮಧ್ಯಾಹ್ನ 3 ಕ್ಕೆ ಯುವತಿ ಹಾಜರು

ಗೂಗಲ್‌ ಸರ್ಚ್‌ ಮಾಡುವಾಗ ಬಯಲಾಯ್ತು ಹೆಂಡತಿ ಅಕ್ರಮ ಸಂಬಂಧ! ಬಯಲು ಶೌಚಕ್ಕೆ ಹೋದವನೂ ಸೆರೆಸಿಕ್ಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 2 =
Remember me
