ಹರಿಯಾಣ:ಹರಿಯಾಣ ಮಹಿಳಾ ಆಯೋಗದ ಮುಖ್ಯಸ್ಥೆ ರೇಣು ಭಾಟಿಯಾ ಕೈತಾಲ್‌ನ ಆರ್‌ಕೆಎಸ್‌ಡಿ ಕಾಲೇಜಿನಲ್ಲಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ಕಾನೂನು ಮತ್ತು ಸೈಬರ್ ಕ್ರೈಮ್ ಕುರಿತು ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಆಯೋಗದ ಮುಖ್ಯಸ್ಥೆ, “ದೈಹಿಕ ದೌರ್ಜನ್ಯದ ಕೆಲವು ಪ್ರಕರಣಗಳಿಗೆ ಹುಡುಗಿಯರೇ ಹೊಣೆಯಾಗುತ್ತಾರೆ. ಅವಳು ಹೇಳಿದಳು, ಅವರು ಓಯೋ ಕೋಣೆಗೆ ಏಕೆ ಹೋಗುತ್ತಾರೆ ಹುಡುಗಿಯರು ಹನುಮಂತನ ಆರತಿ ಮಾಡಲು ಹೋಗುವುದಿಲ್ಲ, ಅಂತಹ ಸ್ಥಳಗಳಿಗೆ ಹೋಗುವ ಮೊದಲು ಅಲ್ಲಿ ಅಚಾತುರ್ಯಗಳು ಸಂಭವಿಸಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು” ಎಂದಿದ್ದಾರೆ.(ಏಜೆನ್ಸೀಸ್)
ಹನುಮಂತನ ಆರತಿ ಮಾಡಲು ಯುವತಿಯರು ಹೋಟೆಲ್ ರೂಮ್​ಗೆ ಹೋಗಲ್ಲ: ಹರಿಯಾಣ ಮಹಿಳಾ ಆಯೋಗದ ಮುಖ್ಯಸ್ಥೆ!​#hanuman#hotelroom#womenscommission#girls#abuse#latestnews#kannadanews#vijayavanihttps://t.co/OrUy4w1FA5pic.twitter.com/FlxBcNFjTZ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
