ನವದೆಹಲಿ:ವಾಹನ ಚಲಾಯಿಸುವಾಗ ಕನ್ನಡಕ ಧರಿಸುವುದು ಸಾಮಾನ್ಯವಾಗಿದೆ. ಆದರೆ ಇಂದು ಕೂಲಿಂಗ್​ನಿಂದ ಹಿಡಿದು ವೈದ್ಯರು ಕಣ್ಣಿನ ದೋಷಕ್ಕೆ ನೀಡುವ ಕನ್ನಡಕಗಳು ಇವೆ. ಆದರೆ ನಾವು ಇಂದು ಹೇಳುವ ಕನ್ನಡ ಮಾರುಕಟ್ಟೆಯಲ್ಲಿ ಹಾಗೂ ಸೋಶಿಯಲ್​​ ಮೀಡಿಯಾದಲ್ಲಿ ಭಾರಿ ಬೇಡಿಕೆ ಇದೆ. ಇಂತಹ ಕನ್ನಡಕ ಯಾವುದು ಎಂದು ಯೋಚಿಸುವ ನಿಮಗೆ ಇಲ್ಲಿದೆ ಉತ್ತರ…..

ಈ ಕನ್ನಡಕವನ್ನು ಧರಿಸಿದರೆ ಹಾರ್ಟ್​, ಎಮೋಜಿಗಳು, ಗಿಡ,ಮರ ಹೂ ಹೀಗೆ ವಿಭಿನ್ನವಾದ ಡಿಸೈನ್​ಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಇಂತಹ ವಿಭಿನ್ನವಾದ ಕನ್ನಡಕಗಳು ಲಭ್ಯವಿದೆ. ಇಂದಿನ ಯುವಕ, ಯುವತಿಯರು ಇಂಹತ ಯೂನಿಕ್​ ಸ್ಟೈಲ್​​ ಇರುವ ಕನ್ನಡಕಗಳಿಗೆ ಬೇಡಿಕೆ ಇದೆ. ಸೋಶಿಯಲ್​ ಮೀಡಿಯಾ ಬಳಕೆದಾರರೊಬ್ಬರು ತಾವು ಹೊಸದಾಗಿ ಖರೀದಿಸಿದ ಈ ಕನ್ನಡಕವನ್ನು ಧರಿಸಿ ವಾಹನ ಚಲಾಯಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 5,200ಕ್ಕೂ ಹೆಚ್ಚು ಜನ ನೋಡಿದ್ದಾರೆ.
ಟ್ರಿಪ್​ಗೆ ಇದೆಲ್ಲ ಒಳ್ಳೆಯದು. ಹೌದು ಡ್ರೈವಿಂಗ್​ಗೆ ಇದು ಸುರಕ್ಷಿತ ಅಲ್ಲ, ಅದರಲ್ಲೂ ರಾತ್ರಿ ಧರಿಸುವುದು ಅಪಾಯಕಾರಿ…ಇದನ್ನು ಮೋಜಿನಿಂದ ನೋಡಿದ್ದಾರಾದರೂ ಅನೇಕರು ಇದು ಕಣ್ಣಿಗೆ ಅಪಾಯಕಾರಿ ಎಂದು ಕಾಮೆಂಟ್​​ ಮಾಡಿದ್ದಾರೆ.
ಗಮನಿಸಿ:ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುವ ಇಂತಹ ವಿಡಿಯೋವನ್ನು ಮೋಜಿಗಾಗಿ ಮಾತ್ರ ನೋಡಬೇಕು. ಎಚ್ಚರಿಕೆಯಲ್ಲಿ ಧರಿಸಬೇಕು.

ಏಡಿ ತಿಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆ; ಕಾರಣವೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 6 =
Remember me
