ನವದೆಹಲಿ:ಯೂಟ್ಯೂಬ್​ ಪ್ರಿಯರಿಗೆ ಸೋಮವಾರ ಸಂಜೆ ಯೂಟ್ಯೂಬ್​ ಸ್ವಲ್ಪ ನಿರಾಸೆ ಉಂಟುಮಾಡಿದೆ. ಇದ್ದಕ್ಕಿದ್ದಂತೆ ಯೂಟ್ಯೂಬ್​ ಮತ್ತು ಜಿಮೇಲ್​ ಎರಡರದ್ದೂ ಸರ್ವರ್​ ಡೌನ್​ ಆಗಿದ್ದು, ಈ ಎರಡೂ ಆ್ಯಪ್​ಗಳು ಕಾರ್ಯ ಸ್ಥಗಿತಗೊಳಿಸಿದ್ದವು. ವಿಶ್ವದ ಮೂಲೆ ಮೂಲೆಯಿಂದಲೂ ಈ ಕುರಿತಾಗಿ ದೂರುಗಳು ಕೇಳಿಬರಲಾರಂಭಿಸಿವೆ.
ಇದನ್ನೂ ಓದಿ:ಕಮಲ​ ಹಾಸನ್​​ಗೆ ರಜನಿಕಾಂತ್​ ಜತೆ ಮೈತ್ರಿ ಇಲ್ಲ? ಓವೈಸಿ ಕೈ ಹಿಡಿಯುವ ಸಾಧ್ಯತೆ!
ಕೇವಲ ಈ ಎರಡು ಆ್ಯಪ್​ಗಳು ಮಾತ್ರವಲ್ಲದೆ, ಗೂಗಲ್​, ಗೂಗಲ್​ ಪೇ, ಗೂಗಲ್​ ಮ್ಯಾಪ್​ ಸೇರಿದಂತೆ ಗೂಗಲ್​ ಹಲವು ಆ್ಯಪ್​ಗಳಲ್ಲಿ ಸಮಸ್ಯೆಯಾಗುತ್ತಿರುವುದಾಗಿ ಅನೇಕರು ದೂರು ದಾಖಲಿಸಿದ್ದಾರೆ. ತಾಂತ್ರಿಕ ದೋಷದಿಂದ ಈ ಸಮಸ್ಯೆಯಾಗಿರುವ ಸಾಧ್ಯತೆಯಿದೆ. ಈ ಕುರಿತಾಗಿ ಗೂಗಲ್​ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಸೋಮವಾರ ಸಂಜೆ 5 ಗಂಟೆಯ ನಂತರ ಈ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. 6 ಗಂಟೆಯ ನಂತರ ಆ್ಯಪ್​ಗಳ ಸರ್ವರ್​ ಸರಿಯಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)
We are aware that many of you are having issues accessing YouTube right now – our team is aware and looking into it. We'll update you here as soon as we have more news.
— TeamYouTube (@TeamYouTube)December 14, 2020

ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − one =
Remember me
