ಪುಣೆ:ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ಲೈಂಗಿಕ ಶೋಷಣೆ ಮಾಡಿದ ಗೋಡೌನ್ ಮ್ಯಾನೇಜರ್​​ ಒಬ್ಬನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಮಂತರ್​ವಾಡಿಯ ನಿವಾಸಿ ಮಂಗೇಶ್ ಬದೋಳೆ(32 ವರ್ಷ) ಎಂಬುವ ಬಂಧಿತ ಆರೋಪಿ.
ಕಳೆದ ಹಲವು ತಿಂಗಳಿಂದ 32 ವರ್ಷದ ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಗೋಡೌನಿನ ಮ್ಯಾನೇಜರ್​ ಆದ ಆರೋಪಿಯು, ಆಕೆಯನ್ನು ಹೇಗ್ಹೇಗೋ ಮುಟ್ಟುತ್ತಾ ಹಿಂಸಿಸುತ್ತಿದ್ದ. ಸೆಪ್ಟೆಂಬರ್ 11 ರಂದು ಮತ್ತೆ ಆಕೆಯನ್ನು ಲೈಂಗಿಕವಾಗಿ ಶೋಷಿಸುವ ಪ್ರಯತ್ನ ನಡೆಸಿದಾಗ ರೋಸಿಹೋದ ಆಕೆ, ಲೋನಿ ಕಲಭೋರ್​ ಠಾಣೆ ಪೊಲೀಸರಿಗೆ ದೂರು ನೀಡಿದಳು. ಸಂತ್ರಸ್ತೆಯ ದೂರಿನ ಮೇರೆಗೆ ಕಾಮುಕ ಮ್ಯಾನೇಜರನ್ನು ಬಂಧಿಸಿದ ಪೊಲೀಸರು, ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ತಾಯಿಯ ತೋಳಿನಲ್ಲೇ ಕಣ್ಮುಚ್ಚಿದ ಪುಟ್ಟ ಕಂದಮ್ಮ… ಗಂಡ ಹೆಂಡಿರ ಜಗಳಕ್ಕೆ ಕೂಸು ಬಲಿಯಾಯ್ತು

ಗಾಂಧಿ ಕನಸು ಸಾಕಾರಗೊಳಿಸಲು ಈ ಕೆಲಸ ಮಾಡಿ: ಸಿಎಂ ಸೇರಿ ಎಲ್ಲಾ ಸಚಿವ-ಶಾಸಕರಿಗೆ ಎಂಟಿಬಿ ನಾಗರಾಜು ಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 13 =
Remember me
