ಮುಂಬೈ:ಚಿನ್ನಾಭರಣ ಪ್ರಿಯರಿಗೆ ಡಿಸೆಂಬರ್​ ಮೂರನೇ ವಾರದಲ್ಲಿ ಶಾಕ್​ ಉಂಟಾಗಿದೆ. ಚಿನ್ನದ ದರದಲ್ಲಿ ಒಂದೇ ವಾರದಲ್ಲಿ ಶೇ. 2 ಏರಿಕೆ ಕಂಡುಬಂದಿದ್ದು, 10 ಗ್ರಾಂ ಚಿನ್ನದ ದರ 50 ಸಾವಿರದ ಗಡಿ ದಾಟಿದೆ.
ಇದನ್ನೂ ಓದಿ:ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಏಮ್ಸ್​ ಆಸ್ಪತ್ರೆಗೆ ದಾಖಲು!
ವಾರಾಂತ್ಯದಲ್ಲಿ ಚಿನ್ನದ ದರ 50,305 ರೂಪಾಯಿಗೆ ಅಂತ್ಯವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ 980 ರೂಪಾಯಿ ಅಂದರೆ ಶೇ. 1.99 ಏರಿಕೆ ಕಂಡುಬಂದಿದೆ. ಮುಂಬೈನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 45,899 ರೂಪಾಯಿಯಾಗಿದ್ದು (ಪ್ಲಸ್​ ಶೇ. 3 ಜಿಎಸ್​ಟಿ) 24 ಕ್ಯಾರೆಟ್​ ಚಿನ್ನದ ದರ 50,108 ರೂಪಾಯಿ(ಜಿಎಸ್​ಟಿ ಹೊರೆತು)ಯಷ್ಟಾಗಿದೆ. 18 ಕ್ಯಾರೆಟ್​ ಚಿನ್ನದ ದರ 37,581 ರೂ. (ಜಿಎಸ್​ಟಿ ಹೊರೆತು) ಆಗಿದೆ. ಒಂದು ಕೆಜಿ ಬೆಳ್ಳಿ ದರ 66,784 ರೂಪಾಯಿಗಳಷ್ಟಾಗಿದೆ. (ಏಜೆನ್ಸೀಸ್​)
ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
