ಬೆಂಗಳೂರು:ನೀವು ಚಿನ್ನಾಭರಣ ಪ್ರಿಯರಾಗಿದ್ದರೆ ಇದು ನಿಮಗೆ ಶುಭ ಮಂಗಳವಾರ. ಕಳೆದ ತಿಂಗಳಿನಿಂದ ಇಳಿಕೆ ಮುಖದಲ್ಲಿ ಸಾಗುತ್ತಿರುವ ಚಿನ್ನದ ದರದಲ್ಲಿ ಮಂಗಳವಾರದಂದು ಭಾರೀ ಇಳಿಕೆ ಕಂಡುಬಂದಿದೆ. ಹಾಗಾದರೆ ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟಿದೆ ಎಂದು ತಿಳಿಯುವುದಕ್ಕೆ ಈ ಸುದ್ದಿ ಓದಿ.
ಬೆಂಗಳೂರಿನಲ್ಲಿ ಮಂಗಳವಾರದಂದು 22 ಕ್ಯಾರೆಟ್​ ಚಿನ್ನದ ದರದಲ್ಲಿ 350 ರೂಪಾಯಿ (10 ಗ್ರಾಂ.ಗೆ) ಇಳಿಕೆ ಕಂಡಿದೆ. 24 ಕ್ಯಾರೆಟ್​ ಚಿನ್ನದ ದರದಲ್ಲಿ 380 ರೂಪಾಯಿ ಇಳಿಕೆ ಉಂಟಾಗಿದೆ. ಈ ಮೂಲಕ 22 ಕ್ಯಾರೆಟ್​ ಚಿನ್ನದ ದರ 41,650 ರೂಪಾಯಿಗೆ ಹಾಗೂ 24 ಕ್ಯಾರೆಟ್ ಚಿನ್ನದ ದರ 45,440 ರೂಪಾಯಿಯಷ್ಟಾಗಿದೆ. ಕಳೆದ ಮಂಗಳವಾರ ಈ ದರ ಕ್ರಮವಾಗಿ 42,100 ರೂಪಾಯಿ ಹಾಗೂ 45,930 ರೂಪಾಯಿಯಷ್ಟಿತ್ತು.
ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದ್ದು ಒಂದು ಕೆಜಿ ಬೆಳ್ಳಿ ದರ 66,700 ರೂಪಾಯಿಗೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್​ ಚಿನ್ನದ ದರ 10 ಗ್ರಾಂಗೆ 43,996 ರೂಪಾಯಿ ಹಾಗೂ 24 ಕ್ಯಾರೆಟ್​ ಚಿನ್ನದ ದರ 47,780 ರೂಪಾಯಿಯಷ್ಟಾಗಿದೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸಾವಿರ ಮಹಿಳೆಯರ ಬಾಯಲ್ಲಿ ಶಿವ ತಾಂಡವ! ಶಿವನ ಭಕ್ತಿಯಲ್ಲಿ ಮಿಂದೆದ್ದ ವಾರಣಾಸಿ

ದೇಶ ಬದಲಾದರೆ ಸಾಕು, ಈಕೆಯ ವಯಸ್ಸೇ ಬದಲಾಗುತ್ತಂತೆ; ಅಮೆರಿಕಕ್ಕಿಂತ ಇಲ್ಲಿ ನನ್ನ ವಯಸ್ಸು ಒಂದು ವರ್ಷ ಹೆಚ್ಚು ಎಂದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
