ನವದೆಹಲಿ:ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಳೆಯ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಕೆಲಸ ಮಾಡುವ 9 ಲಕ್ಷ ಉದ್ಯೋಗಿಗಳಿಗೆ ಒಂದು ಸಿಹಿ ಸುದ್ದಿ.ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್ ಮತ್ತು ಯೂನಿಯನ್​​ಗಳು ಶೇ. 15 ಸಂಬಳ ಹೆಚ್ಚಿಸಲು ಮತ್ತು ಪಿಂಚಣಿ ಕೊಡುಗೆ ಶೇ. 4 ಹೆಚ್ಚಿಸಲು ಒಪ್ಪಿಕೊಂಡಿವೆ.
ಇದನ್ನೂ ಓದಿ:ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಬಡ ಚಹಾ ಮಾರಾಟಗಾರನಿಗೆ ಬ್ಯಾಂಕ್ ಕೊಟ್ಟಿದ್ದು 50 ಕೋಟಿ ರೂ.ಶಾಕ್​​
ಈ ಮೊದಲು ಈ ಉದ್ಯೋಗಿಗಳ 10% ಮೂಲ ವೇತನ ಮತ್ತು ಡಿಎದಿಂದಾಗಿ ಅವರ ನಿವೃತ್ತಿ ಹಣದ ಪ್ರಮಾಣ ಅಲ್ಪವಾಗುತ್ತಿತ್ತು. ಆದರೆ ವೇತನ ರಚನೆಯಲ್ಲಿ ಇತ್ತೀಚಿನ ಪರಿಷ್ಕರಣೆಯಿಂದ, ಅವರ 14% ಮೂಲ ವೇತನ ಮತ್ತು ಡಿಎ ಪಿಂಚಣಿ ಸೌಲಭ್ಯಕ್ಕೆ ಉತ್ತಮವಾಗಲಿದೆ.ವೇತನ ಹೆಚ್ಚಳವು 2017 ರ ನವೆಂಬರ್ ರಿಂದ ಅನ್ವಯವಾಗುತ್ತದೆ. ಈ ವೇತನ ಪರಿಷ್ಕರಣೆ 8.5 ಲಕ್ಷ ಸಾರ್ವಜನಿಕ ವಲಯದ ಬ್ಯಾಂಕ್ ಸಿಬ್ಬಂದಿ ಮತ್ತು 50,000 ಹಳೆಯ ಖಾಸಗಿ ವಲಯದ ಬ್ಯಾಂಕ್ ಉದ್ಯೋಗಿಗಳನ್ನು ಒಳಗೊಂಡಿದೆ.
ಪುತ್ರಿಯ ಅಪಹರಣ ಯತ್ನ ವಿಫಲಗೊಳಿಸಿದ ದಿಟ್ಟ ಮಹಿಳೆ; ಕಿಡ್ನಾಪ್​ಗೆ ಸುಪಾರಿ ಕೊಟ್ಟಿದ್ದು ಯಾರು ಗೊತ್ತಾ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 8 =
Remember me
