ನವದೆಹಲಿ:ರಾಷ್ಟ್ರದಲ್ಲಿ ನಿತ್ಯ ಲೆಕ್ಕ ಪ್ರಕಾರ ಸರಕುಗಳನ್ನು ತಂದು ಮಾರಿಕೊಂಡು ಜೀವನ ಸಾಗಿಸುವ ಬೀದಿ ವ್ಯಾಪಾರಿಗಳಿಗೆ ಸಾಲ ಬೇಕೆಂದರೆ ಬ್ಯಾಂಕ್​ ಅಥವಾ ಇತರೆ ಫೈನಾನ್ಸ್​ ಕಂಪೆನಿಗಳಿಗೆ ಅಲೆಯುವ ಪರಿಸ್ಥಿತಿ ಇದೆ.
ಇದನ್ನೂ ಓದಿ:ಬಿಜೆಪಿ ಶಾಸಕನ ವೆಬ್‌ಸೈಟ್ ಹ್ಯಾಕ್; ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪೋಸ್ಟ್, ಎಫ್‌ಐಆರ್ ದಾಖಲು
ಆದರೆ ಈ ತೊಂದರೆಯಿಂದ ವ್ಯಾಪಾರಿಗಳನ್ನು ಪಾರುಮಾಡಲು ಪ್ರಮುಖ ಟೆಕ್​ ದಿಗ್ಗಜ ಗೂಗಲ್​ ಪ್ರಮುಖ ತೀರ್ಮಾನ ತೆಗೆದುಕೊಂಡಿದೆ. ತನ್ನ ಯುಪಿಐ ಪೇಮೆಂಟ್ಸ್​ ಫ್ಲಾಟ್​ಫಾರಂ ಗೂಗಲ್​ ಪೇ ಮುಖಾಂತರ ಸಾಲ ಒದಗಿಸಲು ಸಿದ್ಧವಾಗಿದೆ.
ನವದೆಹಲಿಯಲ್ಲಿ ಗೂಗಲ್ ನ 9ನೇ ಗೂಗಲ್​ ಫಾರ್ ಭಾರತ್​ ವಾರ್ಷಿಕೋತ್ಸವದಲ್ಲಿ ಗ್ರಾಹಕರಿಗಾಗಿ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರ ಭಾಗವಾಗಿ ಕಂಪನಿಯು ಭಾರತದ ವ್ಯಾಪಾರಿಗಳಿಗೆ ಈ ಶುಭವಾರ್ತೆ ತಿಳಿಸಿದೆ. ಲೋನ್‌ಗಳು 10,000 ರೂ.ನಿಂದ 1 ಲಕ್ಷ ರೂ.ವರೆಗೆ ಗೂಗಲ್​ ಪೇ ಮೂಲಕ ಮರುಪಾವತಿ ಅವಧಿಯು 7 ದಿನದಿಂದ 12 ತಿಂಗಳು ಇರುತ್ತದೆ.
ಮರುಪಾವತಿಗೆ ನಿತ್ಯ, ತಿಂಗಳಿಗೊಮ್ಮೆ ಅವಕಾಶವಿರುತ್ತದೆ. ಇದರಲ್ಲಿ ಡೇಟಾ ಗೌಪ್ಯತೆ, ಭದ್ರತೆ, ಒಪ್ಪಿಗೆ ಮತ್ತು ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಗೂಗಲ್​ ಪೇನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.
ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − eight =
Remember me
