ಕ್ಯಾಲಿಫೋರ್ನಿಯಾ:ಕರೊನಾ ದಾಳಿ ಇಟ್ಟ ಕೆಲವೇ ದಿನಗಳಲ್ಲಿ ವರ್ಕ್​ ಫ್ರಮ್​ ಹೋಮ್​, ಆನ್​ಲೈನ್​ ಕ್ಲಾಸ್​, ವಿಡಿಯೋ ಕಾನ್ಫರೆನ್ಸ್​ ಮುಂತಾದ ಅನುಕೂಲಕ್ಕಾಗಿ ಗೂಗಲ್​ ಕಂಪನಿ ಗೂಗಲ್​ ಮೀಟ್​ ಎಂಬ ವಿಡಿಯೋ ಪ್ಲ್ಯಾಟ್​ಫಾರ್ಮ್​ ವ್ಯವಸ್ಥೆ ಕಲ್ಪಿಸಿತ್ತು.
ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಉದ್ಯಮಿಗಳು ಮುಂತಾದವರೆಲ್ಲರಿಗೂ ತುಂಬಾ ಅನುಕೂಲವಾಗಿತ್ತು. ಗೂಗಲ್​ ಮೀಟ್​ ಬಳಸಿಕೊಂಡು ಗಂಟೆಗಟ್ಟಲೆ ಪ್ರಯೋಜನ ಪಡೆದವರಿದ್ದರು.
ಆದರೆ ಇದೀಗ ಗೂಗಲ್​ ಮೀಟ್​ನಲ್ಲಿ ಒಂದು ಗಂಟೆಗಿಂತಲೂ ಹೆಚ್ಚು ಕಾಲ ಇರಲು ಹಲವರು ಸ್ವಲ್ಪ ಯೋಚನೆ ಮಾಡುವಂತಾಗಿದೆ. ಕಾರಣ, ಸದ್ಯದಲ್ಲೇ ಗೂಗಲ್​ ಮೀಟ್​ ಉಚಿತ ವ್ಯವಸ್ಥೆ ಕೂಡ ನಿಯಮಿತವಾಗಲಿದೆ. ಅಂದರೆ ಸೆ. 30ರ ಬಳಿಕ ಗೂಗಲ್​ ಮೀಟ್​ನಲ್ಲಿ ಒಂದು ಗಂಟೆ ಕಾಲ ಮಾತ್ರ ಉಚಿತವಾಗಿ ವಿಡಿಯೋ ಚಾಟ್​ ಮಾಡಬಹುದು. ಒಂದು ಗಂಟೆ ನಂತರದ ಬಳಕೆಗೆ ಪೇಯ್ಡ್​ ವ್ಯವಸ್ಥೆ ಇರಲಿದೆ ಎಂಬುದು ಸಂಸ್ಥೆಯ ಮೂಲಗಳಿಂದ ಬಹಿರಂಗಗೊಂಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + fifteen =
Remember me
