ನವದೆಹಲಿ:ಪ್ರಸಿದ್ಧ ಪೇಮೆಂಟ್​ ಆ್ಯಪ್​ ಆಗಿರುವ ಗೂಗಲ್​ ಪೇ ಭಾರತದಲ್ಲಿ ತಾಂತ್ರಿಕ ದೋಷವನ್ನು ಎದುರಿಸುತ್ತಿದೆ. ಇಂದು ಬೆಳಗ್ಗೆಯಿಂದ ಈ ಕುರಿತಾಗಿ ದೂರುಗಳು ಕೇಳಿ ಬರುತ್ತಿದ್ದು, ಗೂಗಲ್​ ಪೇಗೆ ಅಟ್ಯಾಚ್​ ಆಗಿರುವ ಅಕೌಂಟ್​ಗಳನ್ನು ಆ್ಯಪ್​ ಏಕಾಏಕಿ ಡಿಲೀಟ್​ ಮಾಡಿದೆ ಎನ್ನಲಾಗಿದೆ.
ಭಾರತದಲ್ಲಿ ಕೊಟ್ಯಂತರ ಜನರು ಗೂಗಲ್​ ಪೇ ಬಳಕೆ ಮಾಡುತ್ತಿದ್ದು ಅದರಲ್ಲಿ ಅನೇಕರಿಗೆ ಈ ಸಮಸ್ಯೆ ಉಂಟಾಗಿರುವುದು ಕಂಡುಬಂದಿದೆ. ಗೂಗಲ್​ ಪೇಗೆ ಅಟ್ಯಾಚ್​​ ಆಗಿರುವ ಅಕೌಂಟ್​ಗಳು ಆ್ಯಪ್​ನಲ್ಲಿ ಕಾಣಸಿಗುತ್ತಿಲ್ಲ. ಅಕೌಂಟನ್ನು ಆ್ಯಡ್​ ಮಾಡಲು ಹೋದರೆ ಎಸ್​ಬಿಐ ಬಿಟ್ಟು ಬೇರಾವ ಬ್ಯಾಂಕನ್ನು ಆ್ಯಪ್​ ತೋರಿಸುತ್ತಿಲ್ಲ. ಅಕೌಂಟ್​ ಆ್ಯಡ್​ ಮಾಡುವುದಕ್ಕೆ ವೇರಿಫಿಕೇಶನ್​ ಆಗುತ್ತಿಲ್ಲ ಎನ್ನುವಂತಹ ಹಲವು ದೂರುಗಳನ್ನು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ.
ಪೇಮೆಂಟ್​ ಆ್ಯಪ್​ಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಗೂಗಲ್​ ಪೇ ಅನ್ನು ತಿಂಗಳೊಂದಕ್ಕೆ ಪ್ರಪಂಚದಾದ್ಯಂತ 67 ಮಿಲಿಯನ್​ಗೂ ಹೆಚ್ಚು​ ಜನರು ಬಳಸುತ್ತಾರೆ. ಮೊದಲು ಗೂಗಲ್​ ತೆಜ್​ ಹೆಸರಿನಲ್ಲಿದ್ದ ಆ್ಯಪ್​ನ್ನು 2018ರಲ್ಲಿ ಗೂಗಲ್​ ಪೇ ಎಂದು ಮರುನಾಮಕರಣ ಮಾಡಲಾಯಿತು.(ಏಜೆನ್ಸೀಸ್​)
@GooglePayIndiasuddenly my account has been deregistered and now app wants me to add account again but only showing SBI .What's this ??#GooglePaypic.twitter.com/Wl29i4ofzB
— Vasudev Shekhawat (@VasudevShekhaw1)February 4, 2020

@GooglePaygetting no another bank option when adding bank to account. Only@TheOfficialSBIbank is showning in the list. Please resolve it as soon as possible@GoogleIndiapic.twitter.com/RHSo2SV7Fo
— Lakhan chivadshetti (@Laxmikant3010)February 4, 2020

@GooglePayis down for me, showing no saved accounts 🙁
— Kabeer Ghanchi🇮🇳 (@ghanchiji)February 4, 2020

2 bank accounts in my@GooglePayaccount were automatically deleted.Now, I thought it could be a glitch and reinstalled the app. It doesn't even allow for verification.
This is very bad. Resolve issue ASAPpic.twitter.com/tW1XiqghzW
— Anoopsri🇮🇳 (@Anoopsri)February 4, 2020

@GooglePayIndiafacing issues with the app. what's the support process?
— The Last Washello (@humanprojector)February 4, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 3 =
Remember me
