ದೆಹಲಿ:ಪ್ರಮುಖ ಮಾಹಿತಿಯನ್ನು ಕದಿಯುವ ಮತ್ತು ಸುಲಿಗೆಗೆ ಕಾರಣವಾಗುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ “ಅಕಿರಾ” ಎಂಬ ಇಂಟರ್ನೆಟ್ ರಾನ್ಸಮ್‌ವೇರ್ ವಿರುದ್ಧ ಎಚ್ಚರವಾಗಿರುವಂತೆ ಕೇಂದ್ರ ಸರ್ಕಾರವು ಎಚ್ಚರಿಕೆ ನೀಡಿದೆ.ಇದನ್ನೂ ಓದಿ:ಟೊಮ್ಯಾಟೋ ತಿನ್ನುವುದನ್ನು ಬಿಟ್ಟರೆ ಬೆಲೆ ಕಡಿಮೆಯಾಗುತ್ತದೆ ಎಂದ ಯುಪಿ ಸಚಿವೆಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಕಂಪ್ಯೂಟರ್ ಮಾಲ್‌ವೇರ್ ವಿಂಡೋಸ್ ಮತ್ತು ಲಿನಕ್ಸ್-ಆಧಾರಿತ ಸಿಸ್ಟಮ್‌ಗಳನ್ನು ಗುರಿಯಾಗಿಸುವ “ಅಕಿರಾ” ಕುರಿತು ಸಲಹೆಯನ್ನು ನೀಡಿದೆ. ಮಾಹಿತಿಯನ್ನು ಕದಿಯುವುದರ ಜತೆಗೆ ಸಿಸ್ಟಮ್‌ಗಳಲ್ಲಿನ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿ ಜನರ ಬಳಿ ಸುಲಿಗಾಗಿ ಬೇಡಿಕೆ ಇಡಲಾಗುತ್ತದೆ ಎಂದು ಎಂದು ಸಿಇಆರ್​ಟಿ ಹೇಳಿದ್ದಾರೆ.ಒಂದು ವೇಳೆ ಪಾವತಿಸದಿದ್ದಲ್ಲಿ, ಈ ಮಾಹಿತಿಯನ್ನು ತಮ್ಮ ಡಾರ್ಕ್ ವೆಬ್ ಬ್ಲಾಗ್‌ನಲ್ಲಿ ಡೇಟಾವನ್ನು ಬಿಡುಗಡೆ ಮಾಡುತ್ತಾರೆ ಎಂದು ಸಲಹೆ ನೀಡಲಾಗಿದ್ದು, ಇಂತಹ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಂಟರ್ನೆಟ್ ಬಳಕೆದಾರರು ಮೂಲಭೂತ ಆನ್‌ಲೈನ್ ನೈರ್ಮಲ್ಯ ಮತ್ತು ರಕ್ಷಣೆ ಪ್ರೋಟೋಕಾಲ್‌ಗಳನ್ನು ಬಳಸಬೇಕೆಂದು CERT-In ಸೂಚಿಸಿದೆ. ಬಳಕೆದಾರರು ಬಲವಾದ ಪಾಸ್‌ವರ್ಡ್ ನೀತಿಯನ್ನು ಅನುಸರಿಸಬೇಕು ಎಂದು ತಂತ್ರಜ್ಞಾನ ವಿಭಾಗವು ಸಲಹೆ ನೀಡಿದೆ.(ಏಜೆನ್ಸೀಸ್​​)
ಕುಡಿದ ಮತ್ತಿನಲ್ಲಿದ್ದವನಿಗೆ 38ಕ್ಕೂ ಹೆಚ್ಚು ಬಾರಿ ಬೂಟಿನಿಂದ ಹೊಡೆದ ಕಾನ್ಸ್‌ಟೇಬಲ್​​..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
