ನವದೆಹಲಿ:ನವೀನ ರೀತಿಯ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಅಲ್​ ಅವರು ಭಾನುವಾರದಂದು ಮತ್ತೊಂದು ಮಹತ್ತರ ಯೋಜನೆಯನ್ನು ಘೋಷಿಸಿದ್ದಾರೆ. ಇನ್ನು ಮುಂದೆ ಪ್ರತಿ ಶಾಲೆಗಳಲ್ಲಿ ದಿನಕ್ಕೆ ಒಂದು ಗಂಟೆ ದೇಶಭಕ್ತಿ ತರಗತಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ನಮ್ಮ ದೇಶದಲ್ಲಿ ದೇಶಭಕ್ತಿಯನ್ನು ಹೇಳಿಕೊಡಲಾಗುತ್ತಿಲ್ಲ. ಇನ್ನು ಮುಂದೆ ರಾಜ್ಯದ ಶಾಲೆಗಳಲ್ಲಿ ಅದನ್ನು ಹೇಳಿಕೊಡಲಾಗುವುದು. ಭಗತ್​ ಸಿಂಗ್​, ಬಿ.ಆರ್​.ಅಂಬೇಡ್ಕರ್​ ಸೇರಿ ಅನೇಕರ ಬೋಧನೆಗಳನ್ನು ಮಕ್ಕಳಿಗೆ ತಿಳಿಸಲಾಗುವುದು ಎಂದು ಅರವಿಂದ ಕೇಜ್ರಿವಾಲ್​ ಅವರು ಹೇಳಿದ್ದಾರೆ.
ಈ ಹಿಂದೆ ಅವರು ರಾಜ್ಯದ ಹಿರಿಯ ನಾಗರಿಕರನ್ನು ಉಚಿತವಾಗಿ ಅಯೋಧ್ಯಾ ಪ್ರವಾಸಕ್ಕೆ ಕಳುಹಿಸುವುದಾಗಿ ಹೇಳಿದ್ದರು. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕಪ್ಪೆ ಬಗ್ಗೆ ನಿರ್ಲಕ್ಷ್ಯ ಬೇಡ.. ವಿಷಪೂರಿತ ಕಪ್ಪೆಗಳೂ ಇವೆ! ಮುಟ್ಟಿದರೂ ಸಾಯುತ್ತೀರಿ…

ಚಿಕ್ಕಮ್ಮನ ಮನೆಗೆ ಬಂದು ಕರೊನಾ ಲಸಿಕೆ ಕೊಟ್ಟ ಮಗಳು; ಸ್ವಲ್ಪ ಹೊತ್ತಲ್ಲಿ ಮನೆಯಲ್ಲಿದ್ದ ಚಿನ್ನವೆಲ್ಲ ಮಾಯ!

ಹೆಂಡತಿಗೆ ಬ್ರೈನ್​ ಟ್ಯೂಮರ್​; ಚಿಕಿತ್ಸೆ ಕೊಡಿಸಲಾಗದ ಗಂಡ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
