ನವದೆಹಲಿ: ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.
ಇದನ್ನೂ ಓದಿ:ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣ; 38,800 ಶಿಕ್ಷಕರ ನೇಮಕ
2023-24ನೇ ಸಾಲಿನ ಕೇಂದ್ರ ಬಜೆಟ್​ ಮಂಡಿಸಿ ಮಾತನಾಡಿರುವ ವಿತ್ತ ಸಚಿವ ನಿಮರ್ಲಾ ಸೀತಾರಾಮನ್​, ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದು, ಈ ಪೈಕಿ 157 ಹೊಸ ನರ್ಸಿಂಗ್​ ಕಾಲೇಜ್​ಗಳ ಸ್ಥಾಪನೆ ಸಹ ಒಂದು.
ಇದನ್ನೂ ಓದಿ:ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್​! ಉಳಿತಾಯಕ್ಕೆ ಹೊಸ ಯೋಜನೆಗಳು
ಮಿಕ್ಕಂತೆ ಎಲ್ಲ ರಾಜ್ಯಗಳಲ್ಲೂ ಯೂನಿಟಿ ಮಾಲ್​ಗಳ ಸ್ಥಾಪನೆ, ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣ, 38,800 ಶಿಕ್ಷಕರ ನೇಮಕ, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಸರ್ಕಾರದ ಪ್ರಸ್ತಾಪ, ನಗದು ರೂಪದಲ್ಲಿ ಕೃಷಿ ಸಾಲ ಲಭ್ಯ ಮುಂತಾದ ಯೋಜನೆಗಳು ಸೇರಿವೆ.
ಮ್ಯಾನ್​ಹೋಲ್​ ಟು ಮೆಷಿನ್​ ಮೋಡ್: ಒಳಚರಂಡಿ ವ್ಯವಸ್ಥೆ ಮೇಲೆ ಬಹು ದೊಡ್ಡ ಘೋಷಣೆ ಮಾಡಿದ ವಿತ್ತ ಸಚಿವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
