
ನವದೆಹಲಿ:ಸರ್ಕಾರ ಗುರುವಾರ ಚುನಾವಣಾ ನಡಾವಳಿ ನಿಯಮಗಳನ್ನು (1961) ತಿದ್ದುಪಡಿ ಮಾಡಿದ್ದು, ಈ ಮೂಲಕ 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕರೊನಾವೈರಸ್ ಸೋಂಕಿಗೆ ಒಳಗಾದವರು ಅಥವಾ ಸೋಂಕು ಶಂಕಿತರಿಗೆ ಅಂಚೆ ಮತಪತ್ರ (ಪೋಸ್ಟಲ್ ಬ್ಯಾಲಟ್) ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಗುಡ್​ ನ್ಯೂಸ್ .. 90 ಹೊಸ ರೈಲುಗಳ ಆರಂಭಕ್ಕೆ ಭಾರತೀಯ ರೈಲ್ವೆ ಚಿಂತನೆಹಲವಾರು ಆರೋಗ್ಯ ಸಲಹೆಗಳ ಪೈಕಿ, 65 ವರ್ಷಕ್ಕಿಂತ ಮೇಲ್ಪಟ್ಟವರು ಸಾಂಕ್ರಾಮಿಕ ವೈರಸ್ ಗೆ ಹೆಚ್ಚು ಗುರಿಯಾಗುವ ಸಾಧ್ಯತೆ ಇರುವುದರಿಂದ ಹೊರಹೋಗದಂತೆ ಅಂಥವರನ್ನು ಕೇಳಿಕೊಳ್ಳಲಾಗಿದೆ. ಬಿಹಾರ ಚುನಾವಣೆಗೂ ಮುನ್ನ ಈ ಕ್ರಮಕ್ಕೆ ಮುಂದಾಗಿದೆ. ಕಕೊನಾವೈರಸ್ ಈಗ ರಾಜಕೀಯ ಚಟುವಟಿಕೆಗಳನ್ನು ನಿರ್ಣಯಿಸುವ ಅಂಶವಾಗಿದೆ.
ಕರೊನಾದಿಂದ ಗುಣಮುಖನಾದರೂ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 6 =
Remember me
