ತಿರುವನಂತಪುರಂ:ಸರ್ಕಾರಿ ನೌಕರರಿಗೆ ಕೇರಳ ಸರ್ಕಾರ ಬಂಪರ್​ ಉಡುಗೊರೆ ಘೋಷಿಸಿದೆ. ಓಣಂ ಹಬ್ಬಕ್ಕೆ 4 ಸಾವಿರ ರೂ. ಬೋನಸ್​ ಮತ್ತು 2750 ರೂ.ವರೆಗೆ ಹಬ್ಬದ ಭತ್ಯೆ ನೀಡಲು ನಿರ್ಧರಿಸಿದೆ.
ಇಷ್ಟೇ ಅಲ್ಲದೆ, ಮುಂಗಡವಾಗಿ 15 ಸಾವಿರ ರೂ. ಹಣವನ್ನು ಸಹ ಸರ್ಕಾರ ನೀಡಲಿದೆ. 27,360 ರೂ.ವರೆಗಿನ ಸಂಬಳ ಪಡೆಯುವ ನೌಕರರಿಗೆ 4000 ಬೋನಸ್​ ಸಿಗಲಿದೆ. 1000 ದಿಂದ 2750ರವರೆಗೆ ಹಬ್ಬದ ಭತ್ಯೆ ದೊರೆಯಲಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಧೋನಿ ಕುರಿತು ಪತ್ನಿ ಸಾಕ್ಷಿಯಿಂದ ಭಾವುಕ ಸಂದೇಶ!
ಇನ್ನು ಎಲ್ಲ ನೌಕರರಿಗೆ 15 ಸಾವಿರ ಮುಂಗಡ ಹಣ ದೊರೆಯಲಿದ್ದು, ಅಕ್ಟೋಬರ್​ನಿಂದ ಆರಂಭವಾಗುವಂತೆ 5 ಕಂತುಗಳಲ್ಲಿ ಮುಂಗಡ ಹಣವನ್ನು ಖಾತೆಯಿಂದ ಕಡಿದುಕೊಳ್ಳಲಿದೆ.(ಏಜೆನ್ಸೀಸ್​)
PHOTOS; ಲಾಕ್​ಡೌನ್​ ಮುಗಿದರೂ ಇನ್ನೂ ನಿಂತಿಲ್ಲ ಪ್ರಣೀತಾ ಸೇವೆ; ಹಳ್ಳಿಗರಿಗೆ ದಿನಸಿ ವಿತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + twenty =
Remember me
