ನವದೆಹಲಿ:ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ಉಂಟಾಗಿ, ಭಾರತದ ಯೋಧರನ್ನು ಚೀನಾ ಸೈನಿಕರು ಹತ್ಯೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಚೀನಾ ಅಭಿವೃದ್ಧಿ ಪಡಿಸಿದ ಆ್ಯಪ್​ಗಳನ್ನು ಮೊಬೈಲ್​ನಿಂದ ಅನ್​ಇನ್ಸ್ಟಾಲ್​ ಮಾಡಿ ಎಂದು ಹಲವು ಪ್ರಮುಖ ಸಂಘಟನೆಗಳು, ಸೆಲೆಬ್ರಿಟಿಗಳು ಕರೆ ನೀಡುತ್ತಿದ್ದಾರೆ.
ಈ ಮಧ್ಯೆ ಕೇಂದ್ರ ಸರ್ಕಾರವೇ ಮಹತ್ವದ ನಿರ್ಧಾರವನ್ನೊಂದು ಕೈಗೊಂಡಿದೆ. ಚೀನಾದ ಒಟ್ಟು 59 ಆ್ಯಪ್​​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ 59 ಆ್ಯಪ್​ಗಳಲ್ಲಿ ಬಹು ಪ್ರಚಲಿತ ಟಿಕ್​ಟಾಕ್​ ಕೂಡ ಒಂದು.
TikTokShareitKwaiUC BrowserBaidu mapSheinClash of KingsDU battery saverHeloLikeeYouCam makeupMi CommunityCM BrowersVirus CleanerAPUS BrowserROMWEClub FactoryNewsdogBeutry PlusWeChatUC NewsQQ MailWeiboXenderQQ MusicQQ NewsfeedBigo LiveSelfieCityMail MasterParallel SpaceMi Video Call XiaomiWeSyncES File ExplorerViva Video QU Video IncMeituVigo VideoNew Video StatusDU RecorderVault- HideCache Cleaner DU App studioDU CleanerDU BrowserHago Play With New FriendsCam ScannerClean Master Cheetah MobileWonder CameraPhoto WonderQQ PlayerWe MeetSweet SelfieBaidu TranslateVmateQQ InternationalQQ Security CenterQQ LauncherU VideoV fly Status VideoMobile LegendsDU Privacy

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 3 =
Remember me
