ವಿಶಾಖಪಟ್ಟಣಂ:ಇಂದು ಭಾರತೀಯ ಸಶಸ್ತ್ರಪಡೆಗಳು ಕರೊನಾ ವಾರಿಯರ್ಸ್​ಗೆ ಹೂಮಳೆಗರೆದು ಗೌರವ ಸಲ್ಲಿಸಿವೆ.ದೇಶದ ಎಲ್ಲೆಡೆ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸ್​ ಸಿಬ್ಬಂದಿ ಸೇರಿ ಎಲ್ಲರಿಗೂ ಆಯಾ ಆಸ್ಪತ್ರೆಗಳ ಬಳಿ ತೆರಳಿದ ಮಿಲಿಟರಿ ಪಡೆಗಳು ಹೆಲಿಕಾಪ್ಟರ್​​ನಿಂದ ಹೂವುಗಳನ್ನು ಸುರಿದು, ಕೈಬೀಸಿ ವಿಶ್​ ಮಾಡಿದ್ದಾವೆ.
ಇದನ್ನೂ ಓದಿ:ಕರೊನಾ ಯೋಧರಿಗೆ ಸೇನೆಯಿಂದ ಹೂಮಳೆಯ ಗೌರವ
ವಿಶಾಖಪಟ್ಟಣದ ಎದೆ ಮತ್ತು ಸಾಂಕ್ರಾಮಿಕ ರೋಗದ ಆಸ್ಪತ್ರೆಯಾಗಿರುವ ಗಿಐಟಿಎಎಂ ಆಸ್ಪತ್ರೆಯಲ್ಲಿ ಕರೊನಾಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಪ್ಯಾರಾಮೆಡಿಕಲ್​ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಪೊಲೀಸರ ಮೇಲೆ ಭಾರತೀಯ ನೌಕಾ ಪಡೆ ಸೈನಿಕರು ಹೆಲಿಕಾಪ್ಟರ್​ನಿಂದ ಹೂವುಗಳನ್ನು ಚೆಲ್ಲುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದ ಪೂರ್ವ ನೌಕಾ ಕಮಾಂಡ್ ಮುಖ್ಯಸ್ಥ ಕಮಾಂಡರ್​ ಸಂಜಯ್​ ಇಸ್ಸಾರ್​ ನೇತೃತ್ವದಲ್ಲಿ ಎಲ್ಲ ಕರೊನಾ ವಾರಿಯರ್ಸ್​ಗೆ ಸನ್ಮಾನ ಮಾಡಲಾಯಿತು.(ಏಜೆನ್ಸೀಸ್​)
https://www.facebook.com/VVani4U/videos/548367949216184/?t=0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twenty =
Remember me
