ಉತ್ತರಪ್ರದೇಶ:ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ವರದಕ್ಷಿಣೆ(Dowry)ಬೇಡಿಕೆಗಳನ್ನು ಪೂರೈಸಲು ವಿಫಲವಾದ ವಧುವಿನ ಕುಟುಂಬಸ್ಥರಿಗೆ ಮದುವೆಯನ್ನು ರದ್ದುಗೊಳಿಸುವ ಮೂಲಕ ವರ(Groom)ಶಾಕ್ ನೀಡಿದ್ದಾನೆ.
ಇದನ್ನೂ ಓದಿ:VIDEO| ಮಗ-ಸೊಸೆ ನಿತ್ಯ ಕಿರುಕುಳ ಕೊಡ್ತಾರೆ; ಕಣ್ಣೀರಿಟ್ಟ ನಟಿ ಶ್ಯಾಮಲಾ ದೇವಿ
ಉತ್ತರಪ್ರದೇಶದ(Uttarpradesh)ಕಾನ್ಪುರದಲ್ಲಿ ವರನೊಬ್ಬ ತಾನು ಮದುವೆಯಾಗುವ ಹುಡುಗಿಯ ಕುಟುಂಬಕ್ಕೆ ತನಗೆ ಬೇಕಾದ ಅಗತ್ಯ ವರದಕ್ಷಿಣೆ ಬೇಡಿಕೆಗಳನ್ನು ಮದುವೆಗೆ ಮುಂಚಿತವಾಗಿ ಈಡೇರಿಸಲು ತಿಳಿಸಿದ್ದನ್ನು. ಆದ್ರೆ, ವಧುವಿನ ಕುಟುಂಬ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಈಡೇರಿಸಲು ವಿಫಲವಾದ ಕಾರಣ ವರ ಕೊನೆಯ ಕ್ಷಣದಲ್ಲಿ ತನ್ನ ಮದುವೆಯನ್ನು ರದ್ದುಗೊಳಿಸಿದ್ದಾನೆ.
ಮದುವೆ ಮಂಟಪದಲ್ಲಿ ವಧುವಿನ ಕುಟುಂಬಕ್ಕೆ ಬುಲೆಟ್ ಬೈಕ್ ಹಾಗೂ 1 ಲಕ್ಷ ರೂ. ನಗದು ನೀಡುವಂತೆ ವರ ಬೇಡಿಕೆ ಇಟ್ಟಿದ್ದ. ಆದ್ರೆ, ಯುವತಿಯ ಕುಟುಂಬಸ್ಥರು ಆತನ ಬೇಡಿಕೆಗಳನ್ನು ಪೂರೈಸಲು ವಿಫಲವಾದ ಕಾರಣ ಮದುವೆ ಬೇಡ ಎಂದು ತಾಳಿ ಕಟ್ಟದೆ ಮದುವೆಯನ್ನು ನಿಲ್ಲಿಸಿದ್ದಾನೆ. ವರನ ವಿರುದ್ಧ  ವಧುವಿನ ತಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ರೂರಾ ಪೊಲೀಸರು ವರ ಮತ್ತು 49 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ,(ಏಜೆನ್ಸೀಸ್).
ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
